ನಮ್ಮ ಆಹಾರ ಮತ್ತು ದಿನಚರಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ, ಆಹಾರವು ನಮ್ಮ ಲೈಂಗಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಸರಿಯಾದ ಆಹಾರ ಸೇವಿಸದಿರುವುದು ದೌರ್ಬಲ್ಯ, ಆಯಾಸ ಮತ್ತು ಸೋಂಕು ಸೇರಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತೆಯೇ, ದೇಹದಲ್ಲಿ ಕೆಲವು ಜೀವಸತ್ವಗಳ ಕೊರತೆ ಲೈಂಗಿಕ ಜೀವನದ (sex life) ಮೇಲೆ ಪರಿಣಾಮ ಬೀರುತ್ತದೆ. ತಜ್ಞರಿಂದ ಇದರ ಬಗ್ಗೆ ತಿಳಿದುಕೊಳ್ಳೋಣ.