ನೀವು ಗೆಳೆಯನನ್ನು ಹುಡುಕಲು ಪ್ರಾರಂಭಿಸುವ ಮೊದಲು, ನೀವು ಯಾವರೀತಿಯ ಹುಡುಗನನ್ನು ಹುಡುಕುತ್ತಿದ್ದೀರಿ ಎಂಬುದರ ಸ್ಪಷ್ಟ ಕಲ್ಪನೆಯನ್ನು ಹೊಂದಿರುವುದು ಮುಖ್ಯ. ಲೈಫ್ ಪಾರ್ಟನರ್ ಬಗ್ಗೆ ನೀವು ಬಯಸುವ ಗುಣಗಳ ಬಗ್ಗೆ ಯೋಚಿಸಿ, ಪ್ರಾಮಾಣಿಕತೆ, ಉತ್ತಮ ನೋಟ ಅಥವಾ ಉತ್ತಮ ಹಾಸ್ಯ ಪ್ರಜ್ಞೆ ಹೀಗೆ ನೀವು ಯಾವ ರೀತಿಯ ಸಂಗಾತಿಯನ್ನು ಹುಡುಕುತ್ತಿದ್ದೀರಿ ಎಂಬುದರ ಬಗ್ಗೆ ನಿಮಗೆ ಸ್ಪಷ್ಟವಾಗುತ್ತದೆ.