ಸದ್ದಿಲ್ಲದೇ ಹಸೆಮಣೆ ಏರಿದ ಗುಡ್‌ನೈಟ್ ನಟಿ ಮಿಥಾ ರಘುನಾಥ್

Published : Mar 19, 2024, 12:55 PM ISTUpdated : Mar 19, 2024, 12:59 PM IST

ಗುಡ್ ನೈಟ್ ಸಿನಿಮಾ ನಟಿ ಮಿಥಾ ರಘುನಾಥ್‌ ಅವರು ಸದ್ದಿಲ್ಲದೇ ಹಸೆಮಣೆ ಏರಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಮದ್ವೆ ಕ್ಷಣದ ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

PREV
16
ಸದ್ದಿಲ್ಲದೇ ಹಸೆಮಣೆ ಏರಿದ ಗುಡ್‌ನೈಟ್ ನಟಿ ಮಿಥಾ ರಘುನಾಥ್

ಗುಡ್ ನೈಟ್ ಸಿನಿಮಾ ನಟಿ ಮಿಥಾ ರಘುನಾಥ್‌ ಅವರು ಸದ್ದಿಲ್ಲದೇ ಹಸೆಮಣೆ ಏರಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಮದ್ವೆ ಕ್ಷಣದ ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

26

ಮಿಥಾ ರಘುನಾಥ್ ಅವರು ಗುಡ್‌ನೈಟ್ ಸಿನಿಮಾದಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ ಇದರ ಜೊತೆಗೆ ಅವರು ತಮಿಳಿನ 'ಮುಧುಲ್ ನೀ ಮುದಿವುಂ ನೀ ಸಿನಿಮಾದಲ್ಲೂ ಅವರು ನಟಿಸಿದ್ದಾರೆ.

36

ತಮ್ಮ ಜೀವನದ ಪ್ರೀತಿಯ ಜೊತೆ ಅವರು ಹಸೆಮಣೆ ತುಳಿದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಂಪ್ರದಾಯಿಕ ಕೇರಳ ತಮಿಳು ಶೈಲಿಯಲ್ಲಿ ಜೋಡಿ ಮದ್ವೆಯಾಗಿದ್ದಾರೆ.

46
Meetha Raghunath

ಕೇವಲ ಕುಟುಂಬ ಸದಸ್ಯರು, ಸ್ನೇಹಿತರು ಆತ್ಮೀಯ ಬಂಧುಗಳಷ್ಟೇ ಈ ಮದ್ವೆಯಲ್ಲಿ ಭಾಗಿಯಾಗಿದ್ದರು. ಮಿಥಾ ಅವರು 2023ರ ನವೆಂಬರ್‌ನಲ್ಲಿ ತಮ್ಮ ಹುಟ್ಟೂರು ಊಟಿಯಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

56
Meetha Raghunath

ಮಿಥಾ ರಘುನಾಥ್ ಅವರು ಸಂಗೀತಾ ನಿರ್ದೇಶಕ ಕಾಮ್ ಸಿನಿಮಾ ನಿರ್ಮಾಪಕ ದರ್ಬುಕ ಶಿವ ಅವರ ಚೊಚ್ಚಲ ಸಿನಿಮಾ 'ಮುಧಲ್ ನೀ ಮುದಿವ್ ನೀ' ಯಲ್ಲಿ ಮೊದಲ ಬಾರಿಗೆ ನಟಿಸಿದ್ದರು. 

66
Meetha Raghunath

 ಇದಾದ ನಂತರ ಮಣಿಕಂಡನ್ ಅವರ ಜೊತೆ ಗುಡ್‌ನೈಟ್ ಸಿನಿಮಾದಲ್ಲಿ ನಟಿಸಿದ್ದು, ಇದು 2023ರ ಅತ್ಯುತ್ತಮ ಸಿನಿಮಾ ಎನಿಸಿದೆ.ನವ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ.

Read more Photos on
click me!

Recommended Stories