ಜೆಡೆ, ಜುಟ್ಟು, ಚಿತ್ರವಿಚಿತ್ರ ಹೇರ್‌ಸ್ಟೈಲ್‌ಗಳನ್ನು ಮಾಡಿಸಿಕೊಂಡಿದ್ದಷ್ಟೇ ಅಲ್ಲ, ಅದಕ್ಕೆ ಅಷ್ಟೇ ಸುಂದರವಾಗಿ ಪೋಸ್ ನೀಡಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾನೆ. ಹೆಮ್ಮೆಯಿಂದ ಗರ್ಲ್‌ಫ್ರೆಂಡ್ ಕ್ರಿಯೇಟಿವಿಟಿಯನ್ನು ಕೊಂಡಾಡಿದ್ದಾನೆ. ಈಗ ಈತನ ಗುಣ, ಆಕೆಯ ಪ್ರಯೋಗ ಎರಡೂ ನೆಟ್ಟಿಗರ ಮನ ಗೆದ್ದಿವೆ.