ಡಿವೋರ್ಸ್‌ಗೂ ಮುನ್ನ ದಂಪತಿಯಾಗಿ ಮಾಡಲೇಬೇಕಾದ ಕೆಲಸಗಳಿವು!
First Published Jun 22, 2021, 2:48 PM ISTಪ್ರತಿಯೊಂದೂ ಸಂಬಂಧವು ಒಂದು ಹಂತದಲ್ಲಿ ಬಿರುಕು ಬಿಡುವ ಮೂಲಕ ದೂರವಾಗುವಂತಹ ಭಾವನೆ ಮೂಡಿಸುವುದು ತುಂಬಾ ಸ್ವಾಭಾವಿಕ. ಕೇವಲ, ಸಂತೋಷ ನೆಮ್ಮದಿಯನ್ನು ಮಾತ್ರ ಮದುವೆ ನೀಡುತ್ತದೆ ಎಂದು ಹೇಳಲು ಖಂಡಿತಾ ಸಾಧ್ಯವಿಲ್ಲ. ವೈವಾಹಿಕ ಜೀವನದಲ್ಲಿ ಜಗಳ, ಕಲಹ ಒಂದಲ್ಲೊಂದು ಹಂತದಲ್ಲಿ ಬರುತ್ತದೆ. ಆದಾಗ್ಯೂ, ನಿಮ್ಮ ಮದುವೆಯನ್ನು ಕೊನೆಗೊಳಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ನೀವು ಕೊನೆಯ ಬಾರಿಗೆ ಪ್ರಯತ್ನಿಸಬಹುದಾದ ಕೆಲವು ವಿಷಯಗಳಿವೆ. ಮದುವೆ ಬಂಧನದಿಂದ ಹೊರ ಬರುವ ಮುನ್ನ ನೀವಿಬ್ಬರೂ ಮಾಡಬೇಕಾದ ಕೆಲಸಗಳ ಪಟ್ಟಿ ಇಲ್ಲಿದೆ.