ಈ ಎರಡು ರಾಶಿಗಳವರು ಸಂಗಾತಿಯಾದರೆ ಅನ್ಯೋನ್ಯತೆಯೇ ಇರಲ್ವಂತೆ!
ನಾವು ಪ್ರತಿದಿನ ಜೀವನದಲ್ಲಿ ಅನೇಕ ಜನರನ್ನು ಭೇಟಿಯಾಗುತ್ತೇವೆ. ಅವರಲ್ಲಿ ಕೆಲವರೊಂದಿಗೆ ನಾವು ಉತ್ತಮ ಸಮಯ ಕಳೆಯುತ್ತೇವೆ. ಆದರೆ ಕೆಲವರ ಜೊತೆ ಕಾರಣವಿಲ್ಲದೇ ವಿಷಯಗಳ ಬಗ್ಗೆ ವಿವಾದಕ್ಕೆ ಸಿಲುಕುತ್ತಾರೆ. ಜ್ಯೋತಿಷ್ಯದ ಪ್ರಕಾರ, ಜನರ ಗ್ರಹಗಳು ಇದಕ್ಕೆ ಕಾರಣ. ಸ್ನೇಹಪರ ಗ್ರಹಗಳು ದೊರೆತರೆ ಅವರು ಚೆನ್ನಾಗಿರುತ್ತಾರೆ. ಇಲ್ಲದಿದ್ದರೆ ಶತ್ರುಗಳಂತೆ ಬಡಿದಾಡುತ್ತಿರುತ್ತಾರೆ. ಪರಸ್ಪರ ಹೊಂದಾಣಿಕೆ ಸಮಸ್ಯೆಗಳು ಆಗಬಹುದಾದ ರಾಶಿ ಚಿಹ್ನೆಗಳ ಸಂಯೋಜನೆಗಳ ಬಗ್ಗೆ ಇಲ್ಲಿವೆ.