ಮಗಳ ಬಾಯ್‌ಫ್ರೆಂಡ್ ಜೊತೆ ಫೋಸ್ ನೀಡಲು ನಿರಾಕರಿಸಿದ ಬೋನಿ ಕಪೂರ್

Published : Mar 12, 2024, 02:54 PM IST

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಬಾಯ್‌ಫ್ರೆಂಡ್‌ ಎಂದೇ ಬಿಂಬಿತವಾಗಿರುವ ಯುವ ಉದ್ಯಮಿ ಶಿಖರ್ ಪಹರಿಯಾ ಜೊತೆ ಜಾಹ್ನವಿ ತಂದೆಯೂ ಆಗಿರುವ ಬಾಲಿವುಡ್ ಸಿನಿಮಾ ನಿರ್ಮಾಪಕ ಬೋನಿ ಕಪೂರ್‌ ಅವರು ಫೋಟೋಗೆ ಫೋಸ್ ನೀಡಲು ನಿರಾಕರಿಸಿದ ಘಟನೆ ನಡೆದಿದೆ.

PREV
19
ಮಗಳ ಬಾಯ್‌ಫ್ರೆಂಡ್ ಜೊತೆ ಫೋಸ್ ನೀಡಲು ನಿರಾಕರಿಸಿದ ಬೋನಿ ಕಪೂರ್

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಬಾಯ್‌ಫ್ರೆಂಡ್‌ ಎಂದೇ ಬಿಂಬಿತವಾಗಿರುವ ಯುವ ಉದ್ಯಮಿ ಶಿಖರ್ ಪಹರಿಯಾ ಜೊತೆ ಜಾಹ್ನವಿ ತಂದೆಯೂ ಆಗಿರುವ ಬಾಲಿವುಡ್ ಸಿನಿಮಾ ನಿರ್ಮಾಪಕ ಬೋನಿ ಕಪೂರ್‌ ಅವರು ಫೋಟೋಗೆ ಫೋಸ್ ನೀಡಲು ನಿರಾಕರಿಸಿದ ಘಟನೆ ನಡೆದಿದೆ.  

29

ಬೋನಿ ಕಪೂರ್ ಹಿರಿಯ ಮಗಳು ಜಾಹ್ನವಿ ಕಪೂರ್  ಹಾಗೂ ಶಿಖರ್ ಪಹರಿಯಾ ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಸಿನಿಮಾಗೆ ಬರುವ ಮೊದಲೇ ಜಾಹ್ನವಿ ಶಿಖರ್ ಪಹರಿಯಾ ಜೊತೆ ಡೇಟಿಂಗ್‌ನಲ್ಲಿದ್ದರು. 

39

 ಆದರೆ ಜಾಹ್ನವಿ ಮೊದಲ ಸಿನಿಮಾದ ಸಮಯದಲ್ಲಿ ಅವರು ಪರಸ್ಪರ ದೂರಾಗಿದ್ದಾರೆ ಎಂದು ಹೇಳಲಾಗಿತ್ತದರೂ ಜಾಹ್ನವಿ ಸಂದರ್ಶನವೊಂದರಲ್ಲಿ ಶಿಖರ್ ತಮ್ಮ ಜೀವನದ ತುಂಬಾ ಮಹತ್ವದ ವ್ಯಕ್ತಿ ಎಂದು ಹೇಳಿಕೊಂಡಿದ್ದರು.

49

ಆದರೆ  ಜಾಹ್ನವಿ ತಂದೆ ಬೋನಿ ಕಪೂರ್ ಮಾತ್ರ ಮಗಳ ಬಾಯ್‌ಫ್ರೆಂಡ್ ಶಿಖರ್ ಜೊತೆ ಫೋಸ್ ನೀಡಲು ನಿರಾಕರಿಸಿದ್ದಾರೆ. ಶಿಖರ್ ಪಹಾರಿಯಾ ಜೊತೆ ತನ್ನ ಫೋಟೋ ಕ್ಲಿಕ್ ಮಾಡದಂತೆ ಕೇಳಿದ ಬೋನಿ ಕಪೂರ್ ಹೇಳಿದ್ದಾರೆ.

59

ಶಿಖರ್ ಪಹಾರಿಯಾ ಜೊತೆ ತನ್ನ ಫೋಟೋ ಕ್ಲಿಕ್ ಮಾಡದಂತೆ ಕೇಳಿದ ಬೋನಿ ಕಪೂರ್:  ನಿನ್ನೆ ಮುಂಬೈ ಏರ್‌ಪೋರ್ಟ್‌ನಲ್ಲಿ ಬೋನಿ ಕಪೂರ್ ಅವರು ತಮ್ಮ ಮಗಳ ಬಾಯ್‌ಫ್ರೆಂಡ್ ಶಿಖರ್ ಪಹರಿಯಾ ಜೊತೆ ಕಾಣಿಸಿಕೊಂಡಿದ್ದು, ಈ ವೇಳೆ ಫೋಟೋಗಾಗಿ  ಪಪಾರಾಜಿಗಳು ಹಿಂದೆ ಬಿದ್ದಿದ್ದಾರೆ. 

69

ಆದರೆ ಬೋನಿ ಕಪೂರ್ ಶಿಖರ್ ಜೊತೆ ತಮ್ಮ ಫೋಟೋ ತೆಗೆಯದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.  ಕೆಂಪು ಪ್ಯಾಂಟ್ ಶರ್ಟ್ ಧರಿಸಿ ಜಾಲಿ ಮೂಡ್‌ನಲ್ಲಿದ್ದ ಬೋನಿ ಅವರನ್ನು ಫೋಟೋಗೆ ಶಿಖರ್ ಜೊತೆ ಪೋಸ್ ನೀಡುವಂತೆ ಕೇಳಿದಾಗ ಅವರು  ಬೇಡ ಎಂದು ಹೇಳಿದ್ದಾರೆ. 

79

ಜೊತೆಯಲ್ಲಿ ಇಲ್ಲ ಫೋಟೋ ಹಾಕುವುದು ಬೇಡ ಎಂದು ಬೋನಿ ಕಪೂರ್ ಪಪಾರಾಜಿಗಳಿಗೆ ಹೇಳಿದ್ದಾರೆ.ಆದರೆ ಹಿಂದೊಮ್ಮೆ ಜಾಹ್ನವಿ ಕಪೂರ್ ಅವರು ತನ್ನ ಗೆಳೆಯ ಶಿಖರ್ ಪಹರಿಯಾ ಜೊತೆ ತನ್ನ ತಂದೆ ಬೋನಿ ಕಪೂರ್ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು. 

89

ಕರಣ್ ಜೋಹರ್ ಜೊತೆಗಿನ ಕಾಪಿ ವಿತ್ ಕರಣ್ ಶೋದಲ್ಲಿ ಮಾತನಾಡಿದ ಜಾನ್ವಿ,  ತನ್ನ ಪ್ರಾರಂಭದಿಂದಲೂ ಆತ ನನ್ನ ಜೊತೆಗಿದ್ದ  ಕೇವಲ ನನ್ನ ಜೊತೆ ಮಾತ್ರವಲ್ಲ ನನ್ನ ತಂಗಿ ಖುಷಿ ತಂದೆ ಬೋನಿ ಕಪೂರ್ ಸೇರಿದಂತೆ ಇಡೀ ಕುಟುಂಬದ ಜೊತೆ ಅವನಿದ್ದ ಎಂದು ಜಾಹ್ನವಿ ಹೇಳಿದ್ದಾರೆ. 

99

ತನ್ನ ಬದುಕಿನ ಕಷ್ಟದ ಸಮಯದಲ್ಲೂ ಆತ ಯಾವುದೇ ಸ್ವಾರ್ಥವಿಲ್ಲದೇ ಗೌರವಯುತವಾಗಿ ನನ್ನ ಜೊತೆಗಿದ್ದ. ಆತನಂತೆ ನಿಸ್ವಾರ್ಥವಾಗಿ ಗೌರವಯುತವಾಗಿ ಮತ್ತೊಬ್ಬರಿಗೆ ನೆರವಾದ ಮನುಷ್ಯರನ್ನು ನಾನು ನೋಡಿಲ್ಲ  ಎಂದು ಜಾಹ್ನವಿ ಕಪೂರ್ ಹೇಳಿದ್ದರು.

Read more Photos on
click me!

Recommended Stories