ಪೋರ್ನ್ ಇಂಡಸ್ಟ್ರಿಯಲ್ಲಿ ಭಾರಿ ಖ್ಯಾತಿಗಳಿಸಿರುವ ಸೋಫಿ ಡೇಗೆ 39 ವರ್ಷ ವಯಸ್ಸು. ಲಾಸ್ ವೆಗಾಸ್‌ನ ಸೋಫಿ ಕಿರಿಯ ವಯಸ್ಸಿನಿಂದಲೇ ಪೋರ್ನ್ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡಿದ್ದಾಳೆ.
ವಯಸ್ಸು 39 ಆಗಿರುವ ಕಾರಣ ಸೋಫಿ ಡೇ ಆದಾಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾಳೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಸಿ ಹೊಸ ಪೋರ್ನ್ ಜಗತ್ತನ್ನೇ ಸೃಷ್ಟಿಸಿದ್ದಾಳೆ.
ಮಾಡೆಲ್ ಕಮ್ ಅಡಲ್ಟ್ ಸ್ಟಾರ್ ಸೋಫಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ತನ್ನದೇ ತದ್ರೂಪಿ ಸೃಷ್ಟಿಸಿದ್ದಾರೆ. ಸುಂದರ ತರುಣಿಯ ಲುಕ್‌ನಲ್ಲಿ ತದ್ರೂಪಿ ಇದೀಗ ಪೋರ್ನ್ ಇಂಡಸ್ಟ್ರಿಯಲ್ಲಿ ಮೋಡಿ ಮಾಡುತ್ತಿದೆ.
ಸೋಫಿ ಸದ್ಯ ಅಡಲ್ಟ್ ವಿಡಿಯೋಗಳ ಮೂಲಕ ಭರ್ಜರಿ ಆದಾಯಗಳಿಸುತ್ತಿದ್ದಾಳೆ. ಆದರೆ ಸೋಫಿ ಹೇಳಿದಂತೆ ನಾನು ಈ ಕೆಲಸ ನಿಲ್ಲಿಸಿದರೂ ಆಧಾಯ ನಿಲ್ಲಬಾರದು. ಹೀಗಾಗಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ನೆರವು ಅಗತ್ಯ ಎಂದಿದ್ದಾಳೆ.
ಸೋಫಿ ತಂಡ ಅಭಿವೃದ್ಧಪಿಡಿಸಿರುವ ತದ್ರೂಪಿ ಅಡಲ್ಟ್ ಸ್ಟಾರ್ ಇದೀಗ ಪೊರ್ನ್ ಇಂಡಸ್ಟ್ರಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಎಐ ಸೋಫಿ ನೋಡಿದ ವೀಕ್ಷಕರಿಗ ಕಿಂಚಿತ್ತು ಅನುಮಾನ ಬರುತ್ತಿಲ್ಲ.
ಸೋಫಿ ಪ್ರಯತ್ನಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ. ಪೋರ್ನ್ ನಟಿಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಅಭಿಮಾನಿಗಳು, ವೀಕ್ಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸೃಷ್ಟಿಸಿದ ಮಾಡೆಲ್‌ಗ ಪೋರ್ನ್ ವಿಡಿಯೋ ಆಸಕ್ತಿ ಇಲ್ಲ, ಇದರಿಂದ ವೀಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿಯಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.