Dating Appನಲ್ಲಿ ಇಂತಹ ಪುರುಷರಿದ್ದರೆ ಅವೈಯ್ಡ್ ಮಾಡಿ
First Published | Sep 25, 2021, 5:30 PM ISTಈಗ ಏನಿದ್ರೂ ಆಪ್ ಗಳ ಜಮಾನ. ಏನೇ ಕೆಲಸ ಆಗಬೇಕಾದರೂ ಮೊಬೈಲ್‌ಗಳಲ್ಲಿರುವ ಆ್ಯಪ್‌ಗಳೇ (apps) ಮಾಡಿ ಮುಗಿಸುತ್ತವೆ. ಇದರ ಸಹಾಯ ಪಡ್ಕೋತ್ತಾರೆ ಜನ, ಫೇಸ್ ಬುಕ್, (facebook) ವಾಟ್ಸ್ ಆಪ್ (What's App), ಗೂಗಲ್ ಪೇ (Google Pay), ಇನ್ನೊಂದು ಮತ್ತೊಂದು ಎಲ್ಲವೂ ಆಪ್ ಗಳಲ್ಲಿ. ಜೊತೆಗೆ ಸಂಬಂಧ ಹುಡುಕಲೂ ಹಲವಾರು ಮ್ಯಾಟ್ರಿಮೋನಿಯಲ್ (matrimonial ) ಆಪ್ ಗಳಿವೆ. ಇನ್ನು ಡೇಟಿಂಗ್ ಆಪ್ ಗಳು ಇತ್ತಿಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ.