ಕೋಳಿ ಯಾವ ದೇಶದ ರಾಷ್ಟ್ರೀಯ ಪಕ್ಷಿ? ಬಹುಶಃ ನಿಮಗೂ ಈ ಉತ್ತರ ಗೊತ್ತಿರಲಿಕ್ಕಿಲ್ಲ!

First Published | Sep 12, 2024, 3:54 PM IST

ಭಾರತದಲ್ಲಿ ಮಾಂಸಹಾರಿಗಳ ಅತ್ಯಂತ ಇಷ್ಟದ ಆಹಾರ ಕೋಳಿ ಮಾಂಸ.  ಆದರೆ, ಕೋಳಿ ಕೂಡ ಒಂದು ದೇಶದ ರಾಷ್ಟ್ರೀಯ ಪಕ್ಷಿ ಎನ್ನುವುದು ನಿಮಗೆ ತಿಳಿದಿದದೆಯೇ? ದೇಶದ ರಾಷ್ಟ್ರೀಯ ಪಕ್ಷಿ ಕೋಳಿ? ಈ ಪ್ರಶ್ನೆಗೆ ಹೆಚ್ಚಿನ ಜನರಿಗೆ ಉತ್ತರ ತಿಳಿದಿಲ್ಲ.

ಯಾವ ದೇಶದ ರಾಷ್ಟ್ರೀಯ ಪಕ್ಷಿ ಕೋಳಿ?

ಕೋಳಿ ಮಾಂಸವಿಲ್ಲದೆ ಊಟ ಜೀರ್ಣವಾಗುವುದಿಲ್ಲ ಎಂದು ಹೇಳುವವರ ಸಂಖ್ಯೆ ಕಡಿಮೆಯೇನಿಲ್ಲ. ಅದೇ ರೀತಿ ಕೋಳಿ ಮಾಂಸವನ್ನು ಇಷ್ಟಪಟ್ಟು ತಿನ್ನುವವರ ಸಂಖ್ಯೆಯೂ ಕಡಿಮೆಯಿಲ್ಲ.

ಯಾವ ದೇಶದ ರಾಷ್ಟ್ರೀಯ ಪಕ್ಷಿ ಕೋಳಿ?

ಕೋಳಿ ಎನ್ನುವುದು ಕೇವಲ ಆಹಾರಕ್ಕಾಗಿ ಮಾತ್ರವೇ ವಿಶ್ವದಲ್ಲಿ ಜನಪ್ರಿಯವಾಗಿಲ್ಲ. ಕೋಳಿ ಜಗತ್ತಿನ ಪ್ರಮುಖ ದೇಶವೊಂದರ ರಾಷ್ಟ್ರೀಯ ಪಕ್ಷಿ ಕುಡ ಹೌದು.

Latest Videos


ಯಾವ ದೇಶದ ರಾಷ್ಟ್ರೀಯ ಪಕ್ಷಿ ಕೋಳಿ?

ಪ್ರತಿಯೊಂದು ದೇಶಕ್ಕೂ ಒಂದು ನಿರ್ದಿಷ್ಟ ರಾಷ್ಟ್ರೀಯ ಪ್ರಾಣಿ ಅಥವಾ ರಾಷ್ಟ್ರೀಯ ಪಕ್ಷಿ ಇರುತ್ತದೆ. ನಮ್ಮ ದೇಶದ ರಾಷ್ಟ್ರೀಯ ಪಕ್ಷಿ ನವಿಲು.

ಯಾವ ದೇಶದ ರಾಷ್ಟ್ರೀಯ ಪಕ್ಷಿ ಕೋಳಿ?

ಅದೇ ರೀತಿ 'ಕೋಳಿ' ಕೂಡ ಒಂದು ದೇಶದ ರಾಷ್ಟ್ರೀಯ ಪಕ್ಷಿ.ಅದೂ ಕೂಡ ಭಾರತದ ಸಮೀಪದಲ್ಲಿರುವ ದೇಶವೊಂದರ ರಾಷ್ಟ್ರೀಯ ಪಕ್ಷಿ.ಆ ದೇಶ ಯಾವುದೆಂದು ನಿಮಗೆ ತಿಳಿದಿದೆಯೇ? 

ಯಾವ ದೇಶದ ರಾಷ್ಟ್ರೀಯ ಪಕ್ಷಿ ಕೋಳಿ?

ಈಗ ನಿಮ್ಮ ಪ್ರಶ್ನೆಗೆ ಉತ್ತರ ನೀಡುವ ಸಮಯ. ಹೌದು ಕೋಳಿ ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾದ ರಾಷ್ಟ್ರೀಯ ಪಕ್ಷಿ. ಬಹಳ ವರ್ಷಗಳಿಂದ ಶ್ರೀಲಂಕಾ ತನ್ನ ಕೋಳಿಗಳಿಗೆ ಈ ಸ್ಥಾನಮಾನ ನೀಡಿದೆ.

ಯಾವ ದೇಶದ ರಾಷ್ಟ್ರೀಯ ಪಕ್ಷಿ ಕೋಳಿ?

ಮೊದಲು ಇದರ ಹೆಸರು ಸಿಲೋನ್ ಜಂಗಲ್ಫೌಲ್. ಈ ಪಕ್ಷಿ ಕೇವಲ ಶ್ರೀಲಂಕಾದ ವಿವಿಧ ಕಾಡುಗಳಲ್ಲಿ ಕಂಡುಬರುತ್ತದೆ. ಇದು ಒಂದು ಜಾತಿಯ ಕೋಳಿ. ಇದು ಸರ್ವಭಕ್ಷಕ ವನ್ಯ ಪಕ್ಷಿ, ಅಂದರೆ ಇದು ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡನ್ನೂ ತಿನ್ನುತ್ತದೆ. ಕಾಡು ಕೋಳಿ ಸುಮಾರು 35 ಸೆಂ.ಮೀ ಉದ್ದ ಮತ್ತು 510 ರಿಂದ 645 ಗ್ರಾಂ ತೂಕವಿರುತ್ತದೆ.

ಯಾವ ದೇಶದ ರಾಷ್ಟ್ರೀಯ ಪಕ್ಷಿ ಕೋಳಿ?

ಶ್ರೀಲಂಕಾ ಮಾತ್ರವಲ್ಲದೆ ಯುರೋಪಿನ ದೇಶವಾದ ಫ್ರಾನ್ಸ್‌ನ ರಾಷ್ಟ್ರೀಯ ಪಕ್ಷಿ ಕೂಡ ಕೋಳಿ. ಇಲ್ಲಿ ಗ್ಯಾಲಿಕ್ ಕೋಳಿ ಎಂಬ ಒಂದು ಬಗೆಯ ಕಾಡು ಕೋಳಿಯನ್ನು ರಾಷ್ಟ್ರೀಯ ಪಕ್ಷಿಯನ್ನಾಗಿ ಮಾಡಲಾಗಿದೆ.

click me!