ಇಂದು ಯಾರದೇ ಮನೆಗೆ ಹೋದರೂ ಅಲ್ಲಿನ ಬಾತ್‌ರೂಂನಲ್ಲಿ ವಿಭಿನ್ನ ಸೋಪ್‌ಗಳು ಇರುವುದು ಸಹಜ. ಇಂಥ ಸೋಪೇ ಇರುತ್ತದೆ ಎನ್ನಲಿಕ್ಕಾಗುವುದಿಲ್ಲ. ನಮ್ಮ ಪರಿಚಯಸ್ಥರ ಮನೆಯಲ್ಲಿ ಆದರೆ ನಮಗೆ ಕೆಲವೊಮ್ಮೆ ಗೊತ್ತಿರಬಹುದು..
ಈಗೆಲ್ಲಾ ಕಡಲೆಹಿಟ್ಟು ಹಾಕಿ ಸ್ನಾನ ಮಾಡುವವರು ಕಡಿಮೆ ಎನ್ನಬಹುದು. ಈಗೆನಿದ್ದರೂ ಬಗೆಬಗೆಯ ಸೋಪ್ ಸ್ನಾನದ ಮನೆಯನ್ನು ಅಲಂಕರಿಸಿ ಕುಳಿತು ಆಗಿದೆ.
28
ಹಿಂದಿನ ಕಾಲದಲ್ಲಿ ಕಡಲೆಹಿಟ್ಟು, ಮಣ್ಣ, ಅಣಲೇಕಾಯಿ, ಬೂದಿ ಹೀಗೆ ಹಲವು ಪದಾರ್ಥಗಳನ್ನು ಸ್ನಾನಕ್ಕೆ ಉಪಯೋಗಿಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಅವೆಲ್ಲವೂ ಮೂಲೆ ಸೇರಿದೆ ಅನ್ನೋದಕ್ಕಿಂತ ಈಗ ಬಳಕೆ ಮಾಡುವವರೇ ಕಡಿಮೆ.
38
ಇಂದು ಯಾರದೇ ಮನೆಗೆ ಹೋದರೂ ಅಲ್ಲಿನ ಬಾತ್‌ರೂಂನಲ್ಲಿ ವಿಭಿನ್ನ ಸೋಪ್‌ಗಳು ಇರುವುದು ಸಹಜ. ಇಂಥ ಸೋಪೇ ಇರುತ್ತದೆ ಎನ್ನಲಿಕ್ಕಾಗುವುದಿಲ್ಲ. ನಮ್ಮ ಪರಿಚಯಸ್ಥರ ಮನೆಯಲ್ಲಿ ಆದರೆ ನಮಗೆ ಕೆಲವೊಮ್ಮೆ ಗೊತ್ತಿರಬಹುದು, ಯಾವ ಸೋಪು ಇರಬಹುದು ಅನ್ನೋದು.
ಆದರೆ, ಹೆಚ್ಚಿನ ಮನೆಗಳಲ್ಲಿ ನಿರ್ಧಿಷ್ಣ ಸೋಫ್ ಇಟ್ಟಿರುತ್ತಾರೆ. ಕಾರಣ, ಅವರ ಮನೆಯವರು ಎಲ್ಲರೂ ಅದೇ ಸೋಪ್ ಉಪಯೋಗಿಸುತ್ತಾರೆ. ಆದರೆ, ಕೆಲವರ ಮನೆಯಲ್ಲಿ ಹಾಗಲ್ಲ, ಇರುವ ಪ್ರತಿಯೊಬ್ಬರೂ ಬೇರೆಬೇರೆ ಸೋಪ್ ಉಪಯೋಗಿಸುತ್ತಾರೆ.
58
ಸೋಪ್ ಯಾವುದೇ ಆಗಿರಲಿ, ಅದರ ಕೆಲಸ ಹೆಚ್ಚು-ಕಡಿಮೆ ಒಂದೇ, ಅದು ಸ್ವಚ್ಛ ಗೊಳಿಸುವುದು. ಅದರಲ್ಲಿ ಕೆಲವೊಂದು ಹೆಸರು, ಕ್ವಾಲಿಟಿ ಹಾಗೂ ಸುವಾಸನೆ ಬೇರೆಬೇರೆ ಇರಬಹುದು. ಕೆಲವೊಂದು ಬಣ್ಣ ಹಾಗೂ ಗಾತ್ರದಲ್ಲಿ ಕೂಡ ವಿಭಿಬ್ಬವಾಗಿರಬಹುದು. ಆದರೆ, ಮೈ ಶುದ್ಧಗೊಳಿಸುವುದೇ ಅದರ ಕೆಲಸ ಅನ್ನೋದನ್ನ ಮರೆಯಲಾಗದು.
68
ಹಾಗಿದ್ದರೆ, ಯಾವ ಸೋಪ್ ಯಾವ ದೇಶದ್ದು ಅಂತ ನೋಡೋದಾದರೆ, ಕೆಲವೊಂದು ಸೋಪ್ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.. ಅದರಲ್ಲಿ ನೀವು ಉಪಯೋಗಿಸುವ ಸೋಪ್ ಕೂಡ ಇರಬಹುದು.
78
ಹಾಗಿದ್ದರೆ, ಯಾವ ಸೋಪ್ ಯಾವ ದೇಶದ್ದು ಅಂತ ನೋಡೋದಾದರೆ, ಕೆಲವೊಂದು ಸೋಪ್ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.. ಅದರಲ್ಲಿ ನೀವು ಉಪಯೋಗಿಸುವ ಸೋಪ್ ಕೂಡ ಇರಬಹುದು. ಮೈಸೂರ್ ಸ್ಯಾಂಡಲ್ ಸೋಪ್, ಸಂತೂರ್, ಹಮಾಮ್, ಲೈಫ್ ಬಾಯ್, ಮೆಡಿಮಿಕ್ಸ್ ಹೀಗೆ
ಹಲವು ಸೋಪ್‌ಗಳೂ ಮಾರುಕಟ್ಟೆಯಲ್ಲಿವೆ. ಹಾಗಿದ್ದರೆ ಅವೆಲ್ಲವೂ ಯಾವ ದೇಶದಲ್ಲಿ ತಯಾರಾಗುತ್ತವೆ? ಇಲ್ಲಿದೆ ನೋಡಿ ಮಾಹಿತಿ..
88
ಮೆಡಿಮಿಕ್ಸ್-ಭಾರತ
ಸಿಂಥಾಲ್- ಭಾರತ
ಸಂತೂರ್-ಭಾರತ
ಲಕ್ಸ್- ಯುನೈಟೆಡ್ ಕಿಂಗ್‌ಡಮ್
ಲೈಫ್ ಬಾಯ್- ಯುನೈಟೆಡ್ ಕಿಂಗ್‌ಡಮ್
ಹರ್ಮೆಸ್- ಫ್ರಾನ್ಸ್
ಮಾಯ್ ಮಲಿಶ್- ರಷ್ಯಾ
ಪಿಯರ್ಸ್- ಯನೈಟೆಡ್ ಕಿಂಗ್‌ಡಮ್
ಲೆವರ್-ಯುನೈಟೆಡ್ ಕಿಂಗ್‌ಡಮ್
ಡವ್-ಯುನೈಟೆಡ್ ಸ್ಟೇಟ್ಸ್
ಓಲೆ- ಸೌತ್ ಆಫ್ರಿಕಾ
ಡಯಲ್-ಚಿಕಾಗೋ
ಐರಿಷ್ ಸ್ಪ್ರಿಂಗ್-ಜರ್ಮನಿ
ಐವರಿ-ಯುನೈಟೆಡ್ ಸ್ಟೇಟ್ಸ್
ಕರೆಸ್-ಯುನೈಟೆಡ್ ಸ್ಟೇಟ್ಸ್
ಝೆಸ್ಟ್-ಯುನೈಟೆಡ್ ಸ್ಟೇಟ್ಸ್
ಕಾಸ್ಟ್-ಯುನೈಟೆಡ್ ಸ್ಟೇಟ್ಸ್
ಜಾನ್ಸನ್ & ಜಾನ್ಸನ್-ಯುನೈಟೆಡ್ ಸ್ಟೇಟ್ಸ್
ವ್ಯಾಸಲಿನ್- ಯುನೈಟೆಡ್ ಸ್ಟೇಟ್ಸ್
ಡೆಟಾಲ್-ಯುನೈಟೆಡ್ ಕಿಂಗ್‌ಡಮ್
ಕ್ಯಾಮಿ- ಯುನೈಟೆಡ್ ಸ್ಟೇಟ್ಸ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.