Published : Mar 21, 2020, 02:30 PM ISTUpdated : Mar 21, 2020, 02:48 PM IST
ನಿರುಪಮಾ ಮತ್ತು ರಾಜೇಂದ್ರ, ಭಾರತೀಯ ನೃತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಜೋಡಿ. ನೃತ್ಯವೇ ಇವರಿಗೆ ಮಕ್ಕಳು. ಕಥಕ್ ನ್ಯತ್ಯಕ್ಕೆ ಹೊಸ ರೂಪ ಕೊಟ್ಟು, ಅಪಾರ ಶಿಶ್ಯ ವೃಂದವನ್ನು ಸೃಷ್ಟಿಸಿದ ಭಾರತೀಯ ಸಾಂಸ್ಕೃತಿಕ ರಾಯಭಾರಿಗಳು. ಈ ಜೋಡಿಯನ್ನು ಒಂದಾಗಿಸಿದ್ದೇ ನೃತ್ಯ ಎಂಬ ಕಲೆ. ಒಂದಾಗಿ ಸಪ್ತಪದಿ ತುಳಿದಾಗಿನಿಂದಲೂ ನೃತ್ಯವನ್ನೇ ಉಸಿರಾಡುತ್ತಿರುವ ಈ ಕಲಾ ಜೋಡಿ 25ನೇ ವರ್ಷದ ವೈವಾಹಿಕ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಆದರಿನ್ನೂ ನವ ವಧು ವರರಂತೆ ಕಂಗೊಳಿಸುವ ಈ ಜೋಡಿ ಬಗ್ಗೆ ಮತ್ತೊಂದಿಷ್ಟು....