ತಗೋಳಪ್ಪಾ! ಇದೆಲ್ಲಾ ಪ್ರಿ-ವೆಡ್ಡಿಂಗ್‌ ಫೋಟೋಶೂಟ್‌ ಅಂತೆ; ನೀವೇನಾದ್ರೂ ಟ್ರೈ ಮಾಡಿದ್ದೀರಾ?

First Published Mar 1, 2020, 1:21 PM IST

ಇತ್ತೀಚಿಗೆ 'Coulpes to-be' ಫೋಟೋ ಶೂಟ್‌ ಟ್ರೆಂಡ್‌ ಕ್ರಿಯೇಟ್‌ ಆಗಿದೆ. ವಿಭಿನ್ನವಾಗಿ ಭಾವೀ ಜೋಡಿಗಳು ಹೇಗೆಲ್ಲಾ ಕಂಗೊಳಿಸಬಹುದು ನೋಡಿ. ಈ ಫೋಟೋಗಳನ್ನು Pinterest ಆ್ಯಪ್‌ಯಿಂದ ಬಳಸಿಕೊಳ್ಳಲಾಗಿದೆ. 
 

ಮದುವೆಗೂ 3-6 ತಿಂಗಳುಗಳ ಮುನ್ನ ಫೋಟೋಶೂಟ್‌ ಮಾಡಿಸಲಾಗುತ್ತದೆ.
undefined
ಪ್ರೀ ವೆಡ್ಡಿಂಗ್‌ ಶೂಟ್‌ ಮೊದಲು ಶುರುವಾಗಿದ್ದು UKನಲ್ಲಿ.
undefined
ಪೋಟೋಶೂಟ್‌ ಮೂಲಕ ಜೋಡಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ ಎಂಬ ನಂಬಿಕೆ ಇದೆ.
undefined
ಕೆಲವರು ಇದನ್ನು ವೇಸ್ಟ್‌ ಆಫ್‌ ಮನಿ ಎನ್ನುತ್ತಾರೆ ಇನ್ನು ಕೆಲವರು ಬೆಸ್ಟ್‌ ಮೆಮೋರಿಸ್‌ ಎನ್ನುತ್ತಾರೆ.
undefined
ಲವ್‌ ಮ್ಯಾರೇಜ್‌ ಆಗಿದ್ರೆ ಜೋಡಿಗಳ ಸ್ಟೋರಿಯನ್ನು ಫೋಟೋ ಮೂಲಕ ತಿಳಿಸಬಹುದು.
undefined
ಅರೆಂಜ್ ಮ್ಯಾರೇಜ್‌ ಆಗಿದ್ರೆ ಫೋಟೋಗ್ರಾಫರ್‌ ಅವರನ್ನು ಒಂದು ದಿನ ಮುನ್ನ ಭೇಟಿಯಾಗಿ ಅವರ ಬಗ್ಗೆ ತಿಳಿದುಕೊಳ್ಳುತ್ತಾರೆ.
undefined
ಪ್ರತಿ ಫೋಟೊಗ್ರಾಫರ್‌ ಟೀಂ ಅವರದ್ದೇ ಮೇಕಪ್‌ ಹಾಗೂ ವಸ್ತ್ರವಿನ್ಯಾಸರನ್ನು ನೇಮಕ ಮಾಡುತ್ತಾರೆ.
undefined
ನಿಮ್ಮ ನೆಚ್ಚಿನ ಲೊಕೇಶನ್‌ನಲ್ಲಿ ಫೋಟೋಶೂಟ್‌ ಮಾಡಿಸಿಕೊಳ್ಳಬಹುದು.
undefined
ಇದರ ಅಂದಾಜು ವೆಚ್ಚ 8000-10,000 ರೂ. ಆಗಬಹುದು.
undefined
ಫೋಟೋಶೂಟ್‌ಗೆಂದು ಯಾವುದೇ ರೀತಿಯ ಮೇಕಪ್‌, ಹೇರ್‌ ಕಲರ್ ಬದಲಾವಣೆಗೆ ಕೈ ಹಾಕಬೇಡಿ ಇದರ ಪರಿಣಾಮ ಮದುವೆ ದಿನ ಹಾಳಾಗುವ ಸಾಧ್ಯತೆ ಇದೆ.
undefined
click me!