Published : Feb 18, 2020, 05:32 PM ISTUpdated : Feb 18, 2020, 05:46 PM IST
ಇಂದು ಪೋಟೋಗ್ರಫಿ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟು ಆಗಿದೆ. ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎಂದು ಬಯಸುವುದು ಪ್ರತಿಯೊಬ್ಬರ ಮನದಾಳದ ಇಂಗಿತ. ಮದುವೆಗೆ ಮುನ್ನ ಪ್ರೀ ವೆಡ್ಡಿಂಗ್ ಪೋಟೋ ಶೋಟ್, ಮದುವೆಯಾದ ಮೇಲೆ ಪೋಸ್ಟ್ ವೆಡ್ಡಿಂಗ್ ಟ್ರೆಂಡ್ ಹುಟ್ಟಿಕೊಂಡು ವರ್ಷಗಳೆ ಕಳೆದಿವೆ. ಈಗ ಗರ್ಭಿಣಿ ಪತ್ನಿಯ ಜತೆ ಗಂಡನೂ ನಿಂತು ಪೋಸ್ ನೀಡುವ ಪರಿಪಾಠವೂ ಬೆಳೆದಿದೆ. ಆದರೆ ಕೇರಳದ ಈ ಬೋಲ್ಡ್ ಪೋಟೋ ಶೂಟ್ ಸದ್ಯ ಸೋಶಿಯಲ್ ಮೀಡಿಯಾದ ಓಡುವ ಕುದುರೆ.