ಅನೇಕ ಬಾರಿ ಆರೋಗ್ಯಕರ ಆಹಾರವನ್ನು(Healthy food) ಸೇವಿಸಿದ ನಂತರವೂ, ಆರೋಗ್ಯ ಸಂಬಂಧಿತ ಸಮಸ್ಯೆ ಉಂಟಾಗುತ್ತೆ. ಕೆಲವು ಅಭ್ಯಾಸಗಳು ಸಹ ಇದಕ್ಕೆ ಕಾರಣವಾಗಬಹುದು. ಊಟ ಮಾಡಿದ ತಕ್ಷಣ, ನಾವು ತಿಳಿಯದೆ ಅಂತಹ ತಪ್ಪನ್ನು ಮಾಡುತ್ತೇವೆ, ಇದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತೆ. ಇದಲ್ಲದೆ, ಊಟದ ನಂತರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನೇಕ ವಿಷಯಗಳಿವೆ. ಅದರ ಬಗ್ಗೆ ತಿಳಿದುಕೊಳ್ಳೋಣ ...