ಆದರೆ ಅತಿಯಾದ ಆಕಳಿಕೆ ಸಮಸ್ಯೆ. ಸಾಮಾನ್ಯವಾಗಿ ಲಿವರ್ ಸಮಸ್ಯೆ, ಮೆದುಳಿನ ಸಮಸ್ಯೆ, ಕೈಕಾಲು ನೋವು, ನಿದ್ರಾಹೀನತೆ ಮುಂತಾದ ಕಾರಣಗಳಿಂದ ಆಕಳಿಕೆ ಬರುತ್ತದೆ. ಕೆಲವು ಔಷಧಿಗಳ ಅಡ್ಡಪರಿಣಾಮವಾಗಿಯೂ ಆಕಳಿಕೆ ಬರುತ್ತದೆ. ವಿಶೇಷವಾಗಿ, ಮೆದುಳಿಗೆ ಅಗತ್ಯವಾದ ಪೋಷಕಾಂಶಗಳ ಕೊರತೆಯಾದಾಗ ಅಥವಾ ಮೆದುಳು ಸಕ್ರಿಯವಾಗಿಲ್ಲದಿದ್ದಾಗ ಆಕಳಿಕೆ ಬರುತ್ತದೆ.