ನಡಿಗೆಗೆ ಹೆಚ್ಚುವರಿ ಪ್ರಯೋಜನಕ್ಕಾಗಿ ತೂಕದೊಂದಿಗೆ ನಡೆಯಬಹುದು. ತೂಕವಿರುವ ವೆಸ್ಟ್ ಬೆಲ್ಟ್ ಧರಿಸಿ, ವೇಗವಾಗಿ ಅಥವಾ ಹೆಚ್ಚು ಹೊತ್ತು ನಡೆಯಬೇಕು. ಈ ವ್ಯಾಯಾಮ ಸ್ನಾಯುಗಳನ್ನು ಹೆಚ್ಚು ಕೆಲಸ ಮಾಡಿಸುತ್ತದೆ. ತೂಕ ಇಳಿಸಲು ಸಹಾಯ ಮಾಡುತ್ತದೆ. ನಡು, ಕಾಲುಗಳು, ಬೆನ್ನು ಬಲಗೊಳ್ಳುತ್ತವೆ. ನಿಮ್ಮ ತೂಕದ 10% ಕ್ಕಿಂತ ಹೆಚ್ಚು ತೂಕದೊಂದಿಗೆ ನಡೆಯಬಹುದು. ಅನುಭವ ಹೆಚ್ಚಾದಂತೆ ತೂಕವನ್ನು ಹೆಚ್ಚಿಸಿಕೊಳ್ಳಬಹುದು.