17
ಬೆನ್ನು ನೋವಿಗೆ ಹಣ್ಣುಗಳೇ ಮದ್ದು!
ಬೆನ್ನು ನೋವು ಬಂದ್ರೆ ಟ್ಯಾಬ್ಲೆಟ್ ನುಂಗೋದು ಕಾಮನ್. ಆದ್ರೆ ತಿನ್ನೋ ಆಹಾರದಿಂದಲೂ ನೋವು ಕಡಿಮೆ ಮಾಡ್ಕೊಬಹುದು ಅಂತ ಗೊತ್ತಾ.?
Subscribe to get breaking news alertsSubscribe 27
ಬೆರ್ರಿ ಹಣ್ಣುಗಳು
ಬೆರ್ರಿ ಹಣ್ಣುಗಳು ಬೆನ್ನು ನೋವು ಕಡಿಮೆ ಮಾಡುತ್ತವೆ. ಇದರಲ್ಲಿರೋ ಉರಿಯೂತ ನಿವಾರಕ ಗುಣಗಳು ನೋವು ಶಮನ ಮಾಡುತ್ತವೆ. ನೋವು ಕಡಿಮೆ ಮಾಡ್ಕೊಬಹುದು.
37
ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಮೆಗ್ನೀಷಿಯಂ, ಪೊಟ್ಯಾಷಿಯಂ ಸಿಗುತ್ತೆ. 100 ಗ್ರಾಂ ಬಾಳೆಹಣ್ಣಲ್ಲಿ 27 ಮಿ.ಗ್ರಾಂ. ಮೆಗ್ನೀಷಿಯಂ ಇದ್ದು, ನೋವು ಕಡಿಮೆ ಮಾಡುತ್ತೆ.
47
ಸ್ಟ್ರಾಬೆರಿ
ಸ್ಟ್ರಾಬೆರಿಯಲ್ಲಿರೋ ವಿಟಮಿನ್ ಸಿ ಆರೋಗ್ಯಕ್ಕೆ ಒಳ್ಳೆಯದು. ಸ್ನಾಯುಗಳನ್ನ ಬಲಪಡಿಸುತ್ತೆ. ಸ್ಟ್ರಾಬೆರಿ ತಿನ್ನುವುದರಿಂದ ನೋವು ಕಡಿಮೆ ಮಾಡ್ಕೊಬಹುದು
57
ಅನಾನಸ್
ಅನಾನಸ್ ತಿಂದ್ರೆ ರಕ್ತ ಸಂಚಾರ ಸುಧಾರಿಸುತ್ತೆ. ಇದು ನರಗಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತೆ ಅಂತಾರೆ ತಜ್ಞರು. ಅನಾನಸ್ ತಿಂದ್ರೆ ತಿನ್ನುವುದರಿಂದ ನೋವು ಕಡಿಮೆ ಮಾಡ್ಕೊಬಹುದು
67
ಇವುಗಳಿಂದ ದೂರ
ರೆಡ್‌ಮೀಟ್, ಹುರಿದ ಆಹಾರ, ಸಂಸ್ಕರಿತ ಆಹಾರ, ಸಕ್ಕರೆ ಪಾನೀಯಗಳಿಂದ ಬೆನ್ನು ನೋವು ಬರಬಹುದು ಅಂತಾರೆ ತಜ್ಞರು. ಆದ್ದರಿಂದ ಇವುಗಳಿಂದ ದೂರವಿರಿ
77
ಗಮನಿಸಿ
ಈ ಮಾಹಿತಿ ಕೇವಲ ಪ್ರಾಥಮಿಕವಾಗಿದ್ದು. ಹೆಚ್ಚಿನ ಮಾಹಿತಿಗಾಗಿ ವೈದ್ಯರ ಸಲಹೆ ಪಡೆಯುವುದೇ ಉತ್ತಮ. ವೈದ್ಯರ ಸಲಹೆ ಮೇರೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.