ಟೊಮೆಟೊದಲ್ಲಿ ಫೈಬರ್, ಕಾರ್ಬ್ಸ್, ವಿಟಮಿನ್ ಸಿ, ಪೊಟ್ಯಾಸಿಯಮ್, ವಿಟಮಿನ್ ಕೆ 1, ಫೋಲೇಟ್ ಸಮೃದ್ಧವಾಗಿದೆ. ಆದರೆ ಇದು ನೈಟ್ ಶೇಡ್ (night shade) ಫ್ಯಾಮಿಲಿಗೆ ಸೇರಿದೆ. ಅಂದರೆ ಹಣ್ಣುಗಳು, ತರಕಾರಿಗಳು ಮತ್ತು ವಿಷಕಾರಿ ಸಸ್ಯಗಳು ಈ ಗುಂಪಿನಲ್ಲಿ ಬರುತ್ತವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಈ ಕುಟುಂಬವು ಟೊಮೆಟೊ, ಆಲೂಗಡ್ಡೆ, ಬದನೆಕಾಯಿ, ಮೆಣಸು, ಕ್ಯಾಪ್ಸಿಕಂ ನಂತರ ಸಸ್ಯಗಳನ್ನು ಹೊಂದಿದೆ.