ಅನೇಕ ಬಾರಿ, ಸಾಕು ನಾಯಿಗಳು ಸಹ ಬೀದಿಯಲ್ಲಿ ಜನರ ಮೇಲೆ ದಾಳಿ ಮಾಡುತ್ತವೆ. ಈ ಕಾರಣದಿಂದಾಗಿ, ಕೆಲವು ಜನರಿಗೆ ಜೋರಾಗಿ ಗಾಯವಾಗುತ್ತೆ ಅಥವಾ ಉಗುರುಗಳ ಗೀರು ಮೂಡುತ್ತದೆ. ಹೀಗಾದಾಗ, ಸೋಂಕು ಹರಡುವುದನ್ನು (infection) ತಡೆಗಟ್ಟಲು ತಕ್ಷಣವೇ ಪ್ರಥಮ ಚಿಕಿತ್ಸೆ ಮಾಡ್ಬೇಕು. ನಾಯಿ ಕಡಿತಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ತಿಳಿಯೋಣ?