ಬೇಸಿಗೆ ಎಂದರೆ ಮೈಯೆಲ್ಲಾ ದಗ ದಗ ಎಂದು ಉರಿಯಲು ಆರಂಭವಾಗುತ್ತದೆ. ಇಂತಹ ಸಂದರ್ಭದಲ್ಲಿ ಅದೆಷ್ಟು ತಂಪು ಸೇವಿಸಿದರೂ ದೇಹ ಮಾತ್ರ ಧಗಿಸುತ್ತಿರುತ್ತದೆ. ಬೇಸಿಗೆಯಲ್ಲಿ ದೇಹದಲ್ಲಿ ಉತ್ಪತ್ತಿಯಾಗುವ ಶಾಖವು, ದೇಹಕ್ಕೆ ಬಿಸಿಯಾಗುವ ಅನುಭವ ನೀಡುತ್ತದೆ. ಆದ್ದರಿಂದ ದೇಹದ ಶಾಖವನ್ನು ನೈಸರ್ಗಿಕ ವಿಧಾನಗಳಲ್ಲಿ ಕಡಿಮೆ ಮಾಡಲು ಕೆಲವು ಮನೆಮದ್ದುಗಳಿವೆ.
ದೇಹದ ಶಾಖವನ್ನು ಕಡಿಮೆ ಮಾಡಲು ಸಾಮಾನ್ಯವಾದ ಮನೆಮದ್ದು ಎಂದರೆ ನೀರು. ನೀರಿನ ಸೇವನೆ ದೇಹದಲ್ಲಿನ ಶಾಖವನ್ನು ಸ್ವಯಂಚಾಲಿತವಾಗಿ ಮತ್ತು ನಿಧಾನವಾಗಿ ಕಡಿಮೆ ಮಾಡುತ್ತದೆ. ಈ ಸಮಸ್ಯೆಯಿಂದ ಹೊರಬರಲು ಇನ್ನಷ್ಟು ಸಲಹೆಗಳಿವೆ.

28
ಸಿಟ್ರಸ್ ಹಣ್ಣುಗಳು
ವಿಟಮಿನ್ ಸಿ ಅಧಿಕವಾಗಿರುವ ಹಣ್ಣುಗಳಲ್ಲಿ ಹೆಚ್ಚಿನ ನೀರು ಇರುತ್ತದೆ. ಆದ್ದರಿಂದ ಕಿತ್ತಳೆ ಮತ್ತು ಪೀಚ್ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.

38
ಮೊಸರನ್ನ
ಬೇಸಿಗೆಯಲ್ಲಿ ದೇಹದ ಶಾಖವನ್ನು ಕಡಿಮೆ ಮಾಡಲು ಮೊಸರನ್ನ ಮತ್ತೊಂದು ಮನೆಮದ್ದು. ಇದನ್ನು ಸೇವಿಸುವ ಮುನ್ನ ಮೊಸರಿನ ಅನ್ನಕ್ಕೆ ಸ್ವಲ್ಪ ನೀರು ಸೇರಿಸಿ.

48
ಉಪ್ಪು
ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವ ಮೂಲಕ, ನಿಧಾನವಾಗಿ ಮತ್ತು ನೈಸರ್ಗಿಕವಾಗಿ ದೇಹದ ಶಾಖವನ್ನು ಕಡಿಮೆ ಮಾಡಬಹುದು

58
ಏಲಕ್ಕಿ ಚಹಾ
ಬೇಸಿಗೆಯಲ್ಲಿ ದೇಹದ ಶಾಖವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಚಾಯ್ ಕಪ್‌ಗೆ ಏಲಕ್ಕಿ ಸೇರಿಸಿ. ಒಂದೆರಡು ಚಿಟಿಕೆ ಏಲಕ್ಕಿ ಪುಡಿ ಸಾಕು.

68
ಸಲಾಡ್
ಬೇಸಿಗೆಯಲ್ಲಿ ದೇಹದ ಉಷ್ಣವನ್ನು ಕಡಿಮೆ ಮಾಡಲು ಅತ್ಯುತ್ತಮ ಮನೆಮದ್ದು ಸೌತೆಕಾಯಿ, ಮೂಲಂಗಿ, ಟೊಮೆಟೊಗಳನ್ನು ಒಳಗೊಂಡಿರುವ ಸಲಾಡ್‌ಗಳನ್ನು ಆಯ್ಕೆ ಮಾಡಿ. ಈ ಮೂರು ಆಹಾರಗಳು ಶಕ್ತಿಯಿಂದ ಸಮೃದ್ಧವಾಗಿದ್ದು, ಹೈಡ್ರೇಟ್ ಕೂಡ ಮಾಡುತ್ತದೆ.

78
ನಿಂಬೆ ಜ್ಯೂಸ್ :
ಇದು ಸಹ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ, ಬೇಸಿಗೆಯಲ್ಲಿ ದೇಹಕ್ಕೆ ಶಕ್ತಿ ಕೊಡಲು ನೆರವಾಗುತ್ತದೆ.

88
ಸೌತೆಕಾಯಿ
ಸೌತೆಕಾಯಿಯಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ, ಆದುದರಿಂದ ಇದರ ಜ್ಯೂಸ್ ಅಥವಾ ಸೌತೆಕಾಯಿಯನ್ನು ಹಾಗೆ ತಿನ್ನುವುದರ ಮೂಲಕ ದೇಹದಲ್ಲಿ ನೀರಿನ ಅಂಶ ಹೆಚ್ಚಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.