ಈಗಾಗಲೇ ಹೃದ್ರೋಗ ಹೊಂದಿರುವವರು ವಾರಕ್ಕೆ 175 ಗ್ರಾಂನಷ್ಟು ಮೀನುಗಳನ್ನು ತಿಂದರೆ, ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗುವ ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದರೆ, ಹೃದಯ ಸಂಬಂಧಿ ಕಾಯಿಲೆ ಇಲ್ಲದವರಿಗೆ, ಅಂದರೆ, ಆರೋಗ್ಯವಂತರು ಮೀನುಗಳ ಬಳಕೆಯಿಂದ ಯಾವುದೇ ಗಮನಾರ್ಹ ಪ್ರಯೋಜನವನ್ನು ಕಾಣಲಿಲ್ಲ.