ನೀರು ಸಮೃದ್ಧವಾಗಿರುವ ಹಣ್ಣುಗಳು
ಆ ಎಲ್ಲಾ ಹಣ್ಣುಗಳ ತಿಂದ ನಂತರ ಯಾರೋಬ್ಬರು ನೀರು ಕುಡಿಯಬಾರದು. ಯಾವೆಲ್ಲ ಹಣ್ಣುಗಳು ಎಂದು ಒಮ್ಮೆ ನೋಡಿ
ಪೇರಳೆ(Guava)
ಜನರು ಪೇರಳೆಯನ್ನು ಸ್ವಲ್ಪ ಉಪ್ಪಿನೊಂದಿಗೆ ಸೇವಿಸುತ್ತಾರೆ, ನೀವು ಸಹ ಹಾಗೆ ಮಾಡಿ ತಿಂದಾಗ, ನಿಮಗೆ ಬಾಯಾರಿಕೆಯಾಗುತ್ತೆ. ಆದರೆ, ನೀವು ನೀರು ಕುಡಿಯಲೇಬಾರದು ಎಂದು ನೆನಪಿನಲ್ಲಿಡಿ, ಏಕೆಂದರೆ ಅದು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗಬಹುದು.