ಹಲವರಿಗೆ ಮದ್ಯಪಾನದ ಅಭ್ಯಾಸವಿರುತ್ತದೆ. ಮದ್ಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದಿದ್ದರೂ, ಪಾರ್ಟಿಗಳು, ಸ್ನೇಹಿತರು, ಸಂತೋಷ, ದುಃಖ ಮುಂತಾದ ಕಾರಣಗಳನ್ನು ನೀಡಿ ಪ್ರತಿದಿನ ಸೇವಿಸುವವರಿದ್ದಾರೆ. ವಾರಕ್ಕೊಮ್ಮೆಯಾದರೂ ವಾರಾಂತ್ಯದ ಪಾರ್ಟಿಗಳಲ್ಲಿ ಸೇವಿಸುತ್ತಾರೆ. ಇದರಿಂದ ಭವಿಷ್ಯದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಬರಬಹುದು. ಈ ಅಭ್ಯಾಸವುಳ್ಳವರು ಒಂದು ತಿಂಗಳು ಮದ್ಯಪಾನ ತ್ಯಜಿಸಿದರೆ ಅವರ ಶರೀರದಲ್ಲಿ ಯಾವ ಬದಲಾವಣೆಗಳಾಗುತ್ತವೆ ಎಂದು ನೋಡೋಣ...