ಬಳಸುವ ವಿಧಾನ:
ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ಮೈಲ್ಡ್ ಶಾಂಪೂ ಹಾಕಿ ತೊಳೆಯಿರಿ. ಹೀಗೆ ಮಾಡ್ತಿದ್ರೆ ಬಿಳಿ ಕೂದಲು ಕಪ್ಪಾಗುತ್ತೆ. ಎರಡು-ಮೂರು ವಾರದಲ್ಲಿ ರಿಸಲ್ಟ್ ಗೊತ್ತಾಗುತ್ತೆ.
ಸೋಂಪು ಒಳ್ಳೆಯ ಮೌತ್ ಫ್ರೆಶ್ನರ್. ಜೀರ್ಣಕ್ರಿಯೆಗೂ ಸಹಾಯ ಮಾಡುತ್ತೆ. ಇದ್ರಿಂದ ಮಾಡಿದ ಎಣ್ಣೆ ಕೂದಲಿಗೆ ಒಳ್ಳೆಯದು. ಇದು ನೈಸರ್ಗಿಕ, ಕೆಮಿಕಲ್ ಇಲ್ಲದ ಉಪಾಯ. ಎಲ್ಲರೂ ಸೇಫ್ ಆಗಿ ಟ್ರೈ ಮಾಡಬಹುದು. ನೀವೂ ಈ ಟಿಪ್ಸ್ ಫಾಲೋ ಮಾಡಿ, ಕೂದಲ ಆರೋಗ್ಯ ಕಾಪಾಡಿಕೊಳ್ಳಿ!