Health Tips: ಟೈಟ್ ಅಂಡರ್ ವೆರ್ ಹಾಕ್ತೀರಾ? ಬಂಜೆತನ ಕಾಡಬಹುದಂತೆ !
First Published | Sep 30, 2022, 4:30 PM ISTಕಳಪೆ ಜೀವನಶೈಲಿ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದಾಗಿ, ಇತ್ತೀಚಿನ ದಿನಗಳಲ್ಲಿ ಪುರುಷರ ಸ್ಪರ್ಮ್ ಸಂಖ್ಯೆ ಕಡಿಮೆಯಾಗುತ್ತಿದೆ, ಇದು ಬಂಜೆತನದ ಸಮಸ್ಯೆಯನ್ನು ಹೆಚ್ಚಿಸುತ್ತೆ. ಸಾಮಾನ್ಯವಾಗಿ ಜನರು ಇದನ್ನು ಡಯಟ್ ಮತ್ತು ಲೈಫ್ ಸ್ಟೈಲ್ ಜೊತೆ ಕನೆಕ್ಟ್ ಮಾಡ್ತಾರೆ. ಆದರೆ ಇಲ್ಲಿ ಕೆಲವು ವಿಷಯಗಳ ಬಗ್ಗೆ ಹೇಳುತ್ತಿದ್ದೇವೆ, ಇದರಿಂದ ಪುರುಷರು ಮಕ್ಕಳನ್ನು ಪಡೆಯುವ ಕನಸಿನಿಂದ ವಂಚಿತರಾಗ್ತಾರೆ. ಅದಕ್ಕಾಗಿ ನೀವು, ಈ ವಿಷಯಗಳನ್ನು ಅವಾಯ್ಡ್ ಮಾಡುವ ಮೂಲಕ ವೀರ್ಯಾಣುಗಳ ಸಂಖ್ಯೆಯನ್ನು ಬೇಗ ಹೆಚ್ಚಿಸಿಕೊಳ್ಳಬಹುದು...