ಯಾರು ಸಿರಿಧಾನ್ಯಗಳನ್ನು ತಿನ್ನುವುದನ್ನು ತಪ್ಪಿಸಬೇಕು
ಥೈರಾಯ್ಡ್ ಸಮಸ್ಯೆಗಳಿರುವ ಜನರು
ಹೈಪರ್ ಥೈರಾಯ್ಡಿಸಮ್ ಇರುವವರು ಸಿರಿಧಾನ್ಯಗಳನ್ನು ತಪ್ಪಿಸಬೇಕು. ಸಿರಿಧಾನ್ಯಗಳಲ್ಲಿನ ಸಿ-ಗ್ಲೈಕೋಸಿಲ್ ಫ್ಲೇವೋನ್‌ಗಳು ಥೈರಾಯ್ಡ್ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು.
ಪೌಷ್ಠಿಕಾಂಶದ ಕೊರತೆ ಇರುವ ಜನರು
ಸಿರಿಧಾನ್ಯಗಳು ಟ್ಯಾನಿನ್‌ಗಳನ್ನು ಹೊಂದಿರುತ್ತವೆ, ಇದು ಕ್ಯಾಲ್ಸಿಯಂ ಮತ್ತು ಸತುವುಗಳಂತಹ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಹೀಗಾಗಿ ಇಂತಹವರು ಅಡುಗೆ ಮಾಡುವ ಮೊದಲು ಸಿರಿಧಾನ್ಯಗಳನ್ನು ನೆನೆಸಿಟ್ಟರೆ ಉತ್ತಮ