ಬೊಜ್ಜು (obesity): ದೇಹವು ಚಯಾಪಚಯ ಸಿಂಡ್ರೋಮ್ ಹೊಂದಿರುವಾಗ ಬೊಜ್ಜು ಪುರುಷರಲ್ಲಿ ಈಸ್ಟ್ರೋಜೆನ್ ಮಟ್ಟವನ್ನು ಹೆಚ್ಚಿಸಬಹುದು. ಇದು ಪುರುಷರಲ್ಲಿ ಸ್ತನ ಕ್ಯಾನ್ಸರ್ ಗೆ ಕಾರಣವಾಗಬಹುದು.
ಸ್ತನ ಕ್ಯಾನ್ಸರ್ ನ ಕುಟುಂಬ ಇತಿಹಾಸ (family history): ಕುಟುಂಬದಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಇದ್ದರೂ, ಪುರುಷರು ಸ್ತನ ಕ್ಯಾನ್ಸರ್ ಅಪಾಯಕ್ಕೆ ಸಿಲುಕಬಹುದು.