ಲೈಂಗಿಕ ಕ್ರಿಯೆಯ ಸಮಯದಲ್ಲಿ ಕಾಂಡೋಮ್ ಹರಿದರೆ ಅಥವಾ ಜಾರಿದರೆ HIV ವೈರಸ್ ಹರಡುವ ಸಾಧ್ಯತೆ ಇರುತ್ತದೆ.
ತಪ್ಪು ವಿಧಾನ
ಅನೇಕ ಜನರು ಲೈಂಗಿಕ ಕ್ರಿಯೆಯ ಸಮಯದಲ್ಲಿ ಕಾಂಡೋಮ್ ಅನ್ನು ತಡವಾಗಿ ಧರಿಸುತ್ತಾರೆ ಅಥವಾ ಅದನ್ನು ತೆಗೆದುಹಾಕುವಾಗ ತಪ್ಪುಗಳನ್ನು ಮಾಡುತ್ತಾರೆ, ಇದು ಅಪಾಯವನ್ನು ಹೆಚ್ಚಿಸುತ್ತದೆ.
ಎಣ್ಣೆ ಅಥವಾ ಲೋಷನ್ ಬಳಕೆ
ಒಂದು ವೇಳೆ ಎಣ್ಣೆ ಆಧಾರಿತ ಲೂಬ್ರಿಕಂಟ್ ಬಳಸುತ್ತಿದ್ದರೆ ಅದು ಲ್ಯಾಟೆಕ್ಸ್ ಕಾಂಡೋಮ್ ಅನ್ನು ದುರ್ಬಲಗೊಳಿಸಬಹುದು ಮತ್ತು ಬ್ರೇಕ್ ಆಗುವ ಸಾಧ್ಯತೆಯನ್ನು ಹೆಚ್ಚಿಸಬಹುದು.
ಕಾಂಡೋಮ್‌ನ ಗುಣಮಟ್ಟ ಅಥವಾ ಮುಕ್ತಾಯ ದಿನಾಂಕ
ಅಗ್ಗದ, ನಕಲಿ ಅಥವಾ ಅವಧಿ ಮೀರಿದ ಕಾಂಡೋಮ್‌ಗಳಿಂದಲೂ ರಕ್ಷಣೆ ಸಿಗದಿರಬಹುದು.