ಮೆದುಳನ್ನು ಚುರುಕು ಮತ್ತು ಆರೋಗ್ಯವಾಗಿಡಲು ಫೈಬರ್ ಅಂಶ ಹೆಚ್ಚಿರುವ ಆಹಾರಗಳುಮುಖ್ಯ. ಅಂತಹ 6 ಫುಡ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ರಾಸ್ಪ್‌ಬೆರ್ರಿ ಹಣ್ಣುಗಳನ್ನು ನಿಯಮಿತವಾಗಿ ತಿಂದರೆ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಜೊತೆಗೆ, ಇದು ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪೇರಳೆ ಹಣ್ಣು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಪೋಷಿಸುತ್ತದೆ. ಇದು ಜ್ಞಾಪಕಶಕ್ತಿಯನ್ನು ಹೆಚ್ಚಿಸಲೂ ಸಹಕಾರಿ.
ಗೆಣಸು ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರವಾಗಿದೆ. ಇದು ಆತಂಕವನ್ನು ಕಡಿಮೆ ಮಾಡಿ, ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
ಓಟ್ಸ್‌ನಲ್ಲಿ ಬೀಟಾ-ಗ್ಲುಕನ್ ಎಂಬ ಕರಗುವ ಫೈಬರ್ ಅಂಶವಿದೆ. ಓಟ್ಸ್‌ನಲ್ಲಿರುವ ಈ ಫೈಬರ್ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಚಿಯಾ ಬೀಜಗಳಲ್ಲಿ ಕರಗುವ ಫೈಬರ್ ಹೇರಳವಾಗಿದೆ. ಇದು ಖಿನ್ನತೆಯ ಅಪಾಯವನ್ನು ಕಡಿಮೆ ಮಾಡಿ, ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಬಾದಾಮಿಯಲ್ಲಿ ಫೈಬರ್, ಆರೋಗ್ಯಕರ ಕೊಬ್ಬು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದು ಮೆದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
2 ಸ್ಟೆಪ್‌ನಲ್ಲಿ ಉತ್ತರ ಕರ್ನಾಟಕ ಸ್ಟೈಲ್ ಚಟ್ನಿಪುಡಿ ರೆಡಿ; ರುಚಿಯೋ ರುಚಿ!
Weight Loss: ತೂಕ ಇಳಿಸಲು ಸಹಾಯ ಮಾಡುವ 7 ಫೈಬರ್‌ಯುಕ್ತ ಆಹಾರಗಳು
ಸಾಂಭಾರ್‌ಗಿಂತ ರುಚಿಯಾಗೋ ಆಲೂಗಡ್ಡೆ ಜಂಪು; ಒಂದೇ ಒಂದು ತರಕಾರಿ ಸಾಕು! ಬೇಗ ಕೆಡಲ್ಲ
ಹೃದಯಾಘಾತ ಸೇರಿ ಇತರ ಸಮಸ್ಯೆ ತಡೆಯಲು 9 ಮೀನು ಆಹಾರ ನಿಮ್ಮ ಡಯಟ್‌ನಲ್ಲಿ ಇರಲಿ