ಬಾಲ್ಯದಲ್ಲೇ ಕನ್ನಡಕ ಬಂದಿದೆಯೇ? ಕಣ್ಣಿನ ಸಮಸ್ಯೆಗೆ ಮನೆಯಲ್ಲಿದೆ ಪರಿಹಾರ
First Published | Mar 25, 2021, 3:39 PM ISTನಮ್ಮ ಜೀವನಶೈಲಿ ಎಷ್ಟು ಕೆಟ್ಟದಾಗಿದೆ ಎಂದರೆ, ನಾವು ತಡವಾಗಿ ನಿದ್ದೆ ಮಾಡಿ, ನಂತರ ಬೆಳಿಗ್ಗೆ ತಡವಾಗಿ ಏಳುತ್ತೇವೆ. ಕಡಿಮೆ ನಿದ್ದೆಯ ಕೆಟ್ಟ ಪರಿಣಾಮ ನಮ್ಮ ಕಣ್ಣುಗಳ ಮೇಲಾಗುತ್ತದೆ. ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ, ಅಂದರೆ, ದೀರ್ಘ ಕಾಲದ ಕಂಪ್ಯೂಟರ್ ಪರದೆಗಳು ಮತ್ತು ಮೊಬೈಲ್ ನೋಡುವುದು, ಕಡಿಮೆ ಬೆಳಕು, ದೀರ್ಘ ಚಾಲನೆ, ತಡ ರಾತ್ರಿವರೆಗೆ ಓದುವುದರಿಂದ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಕಣ್ಣುಗಳ ಮೇಲಿನ ಒತ್ತಡದಿಂದಾಗಿ, ಎಳೆಯ ಮಕ್ಕಳ ಕಣ್ಣುಗಳೂ ಇಂದು ದುರ್ಬಲವಾಗುತ್ತಿದೆ ಮತ್ತು ಇದರ ಪರಿಣಾಮವೇ ಅವರ ಕಣ್ಣುಗಳ ಮೇಲೆ ಕನ್ನಡಕ. ದೃಷ್ಟಿದೋಷದ ಸಮಸ್ಯೆ ಮನೆಯಲ್ಲಿಯೇ ನಿವಾರಿಸಿ.