ಮುಖೇಶ್ ಪುತ್ರ ಅನಂತ್‌ ಅಂಬಾನಿಯ ಫ್ಯಾಟ್‌ ಟು ಫಿಟ್‌ ವೇಯ್ಟ್ ಲಾಸ್‌ ಜರ್ನಿ

Suvarna News   | Asianet News
Published : Apr 11, 2020, 08:23 PM ISTUpdated : Nov 24, 2020, 05:51 PM IST

ಮುಖೇಶ್‌ ಅಂಬಾನಿ ಮತ್ತು ನೀತಾ ಅಂಬಾನಿಯ ಮಗ ಅನಂತ್‌ ಅಂಬಾನಿಗೆ 25 ವರ್ಷದ ಬರ್ತ್‌ಡೇ ಸಂಭ್ರಮ. 10 ಏಪ್ರಿಲ್‌ 1995ರಂದು ಮುಂಬೈಯಲ್ಲಿ ಹುಟ್ಟಿದ ಅನಂತ್ ತಮ್ಮ ದೇಹದ ಗಾತ್ರ ಮತ್ತು ತೂಕಕ್ಕೆ ಅತಿ ಹೆಚ್ಚು ಟ್ರೋಲ್‌ ಕೂಡ ಆದವರಲ್ಲಿ ಒಬ್ಬರು. ಆರು ವರ್ಷಗಳ ಹಿಂದೆ ಭರ್ತಿ 175 ಕೆಜಿ ತೂಗುತ್ತಿದ್ದರು ಅಂಬಾನಿ ಪುತ್ರ. ಆದರೆ ಈಗ 18 ತಿಂಗಳ ಪರಿಶ್ರಮದ ನಂತರ ಫ್ಯಾಟ್‌ ನಿಂದ ಫಿಟ್‌ ಆಗಿ ಬದಲಾಗಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ ಅನಂತ್‌ ಅಂಬಾನಿ.

PREV
110
ಮುಖೇಶ್ ಪುತ್ರ ಅನಂತ್‌ ಅಂಬಾನಿಯ ಫ್ಯಾಟ್‌ ಟು ಫಿಟ್‌ ವೇಯ್ಟ್ ಲಾಸ್‌ ಜರ್ನಿ
ಮುಖೇಶ್‌ ಅಂಬಾನಿ ಮತ್ತು ನೀತಾ ಅಂಬಾನಿಯ 3 ಮಕ್ಕಳಲ್ಲಿ ಚಿಕ್ಕವರು ಅನಂತ್‌.

210
175 ಕೆಜಿ ತೂಕ ಹೊಂದಿದ್ದ ಇವರ ವೈಟ್‌ಲಾಸ್‌ ಜರ್ನಿ ಕಠಿಣ ದಿನಚರಿಯೊಂದಿಗೆ ಶುರುವಾಗಿದ್ದು 2016ರಲ್ಲಿ.

310
2013ರಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಐಪಿಲ್‌ ಗೆದ್ದಾಗ ಟ್ರೋಫಿ ಸ್ವೀಕರಿಸುವ ಅನಂತ್‌ ಫೋಟೋ ಸಖತ್‌ ವೈರಲ್‌ ಆಗಿತ್ತು.

410
ಅಸ್ತಮಾಕ್ಗಾಗಿ ತೆಗೆದು ಕೊಳ್ಳುತ್ತಿದ್ದ ಹೈಡೋಜ್‌ ಔಷಧಿಗಳು ದೇಹದ ತೂಕ ಹೆಚ್ಚಲು ಕಾರಣವಾಯಿತು ಎಂದು ತಾಯಿ ನೀತಾ ಅಂಬಾನಿ ಒಮ್ಮೆ ಹೇಳಿಕೊಂಡಿದ್ದರು.

510
ಅವರ ದಡೂತಿ ದೇಹವನ್ನು ತಮಾಷೆ ಮಾಡಿ ಜನ ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದರು ಜನ. ಆಗ ತೂಕ ಕಡಿಮೆ ಮಾಡಿಕೊಳ್ಳಲು ಡಿಸೈಡ್‌ ಮಾಡಿದ ನೀತಾ ಅಂಬಾನಿಯ ಮುದ್ದು ಮಗ ಅನಂತ್‌.

610
ಫಿಟ್‌ನೆಸ್‌ ಟ್ರೈನರ್ ವಿನೋದ್‌ ಚನ್ನಾರ ಸಹಾಯ ಪಡೆದ ಅನಂತ್‌ ಕಾರ್ಡಿಯೋನಲ್ಲಿ ಪ್ರತಿದಿನ 21 ಕಿಮೀ ವರ್ಕ್‌ಔಟ್‌ ಮಾಡುತ್ತಿದ್ದರು.

710
ಹೆಚ್ಚು ಕ್ಯಾಲೋರಿ ಬರ್ನ್‌ ಆಗಿ ಮಸಲ್ಸ್‌ ಫಿಟ್‌ ಆಗಲು ಫಂಕ್ಷ್‌ನಲ್‌ ಟ್ರೈನಿಂಗ್‌ ಪಡೆದ ಅಂಬಾನಿ ಪುತ್ರ.

810
ಹಾರ್ಟ್‌ ರೇಟ್‌ ಜಾಸ್ತಿಯಾಗಿ ಕಡಿಮೆ ಸಮಯದಲ್ಲಿ ಹೆಚ್ಚು ಫ್ಯಾಟ್‌ ಬರ್ನ್‌ ಆಗಲು ಅನಂತ್‌ಗೆ ಸಹಾಯಕಾರಿಯಾಗಿದ್ದು ಹೈ ಇಂಟೆನ್ಸಿಟಿ ಕಾರ್ಡಿಯೋ ವ್ಯಾಯಮಗಳು.

910
ಅನಂತ್‌ ಅಂಬಾನಿಯ ಮದುವೆ ರಾಧಿಕಾ ಮರ್ಚೆನ್‌‌ ಜೊತೆ ಮದುವೆ ನಿಶ್ಚಯವಾಗಿದ್ದು ಈ ಜೋಡಿ ಹಸೆಮಣೆ ಏರಿಲಿರುವ ಡೇಟ್‌ ಇನ್ನೂ ತಿಳಿದು ಬಂದಿಲ್ಲ.

1010
ತೂಕ ಇಳಿಸಿಕೊಂಡು ಫ್ಯಾಟ್‌ನಿಂದ ಫಿಟ್‌ ಆಗಿ ಬದಲಾಗಲು ಶುಗರ್‌ಲೆಸ್‌ ಮತ್ತು ಲೋ ಕಾರ್ಬೋಹೈಡ್ರೇಟ್‌ ಡಯಟ್‌ ಇವರ ಮಂತ್ರ.

click me!

Recommended Stories