1950 ಏಪ್ರಿಲ್ 7ರಂದು ಮೊದಲು ವಿಶ್ವ ಆರೋಗ್ಯ ದಿನ ಆಚರಿಸಲಾಯಿತ್ತು.
undefined
ವರ್ಷ-ವರ್ಷವೂ ಆರೋಗ್ಯ ಸಂಸ್ಥೆ ಒಂದು ಮೇಲ್ಪಂಕ್ತಿಯ ವಿಚಾರವನ್ನು ಆರಿಸಿ ಅದರ ಕುರಿತು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.
undefined
ಇದಕ್ಕೆ World Health Organization ಸ್ಪಾನ್ಸರ್ ಮಾಡುತ್ತದೆ.
undefined
2016ರಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಈ ದಿನವನ್ನು ಆಚರಿಸಲಾಯಿತು.
undefined
2017ರ ಥೀಮ್ ಖಿನ್ನತೆಯಾಗಿತ್ತು.
undefined
2018 ಹಾಗೂ 2019ರಲ್ಲಿ ವಿಶ್ವದ ಆರೋಗ್ಯ ಸ್ಥಿತಿಗಳ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
undefined
2020ರಲ್ಲಿ ವಿಶ್ವವೇ ಅನಾರೋಗ್ಯದಿಂದ ಬಳಲುತ್ತಿದ್ದು, Nurses and Midwivesಗೆ ಈ ದಿನವನ್ನು ಅರ್ಪಿಸಲಾಗಿದೆ.
undefined