ಅತಿಯಾದ ಆಕಳಿಕೆ? ಇದು ಇನ್ನೊಂದು ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

ಆಕಳಿಕೆ ಸಹಜ. ಸಾಮಾನ್ಯವಾಗಿ, ನಮಗೆ ನಿದ್ದೆ ಕಡಿಮೆಯಾದಾಗ ಆಕಳಿಕೆ ಬರುತ್ತದೆ. ಆದರೆ ತಜ್ಞರು ಹೇಳುವ ಪ್ರಕಾರ, ಅತಿಯಾಗಿ ಆಕಳಿಸುವುದು ಒಳ್ಳೆಯದಲ್ಲ. ಇದು ಕೆಲವು ರೋಗಗಳ ಸೂಚನೆಯಾಗಿರಬಹುದು. ಅವು ಯಾವುವು ಅಂತ ಇಲ್ಲಿ ನೋಡೋಣ.

Excessive Yawning It Could Signal Another Health Issue Check Home Remedies kvn

ದೇಹವು ತುಂಬಾ ಸುಸ್ತಾದಾಗ ಅಥವಾ ನಿದ್ರೆಯ ಕೊರತೆಯಿಂದ ಆಕಳಿಸುವುದು ಸಹಜ. ಆದರೆ ಪದೇ ಪದೇ ಆಕಳಿಸುವುದು ಸಾಮಾನ್ಯವಲ್ಲ.ಈ ಬಗ್ಗೆ ನೀವು ಸ್ವಲ್ಪ ಗಮನ ಕೊಡಬೇಕಾಗುತ್ತದೆ.

Excessive Yawning It Could Signal Another Health Issue Check Home Remedies kvn
ನರಗಳ ಸಮಸ್ಯೆಗಳು

ನರಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಾಗ ಹೆಚ್ಚಾಗಿ ಆಕಳಿಕೆ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ. ಪದೇ ಪದೇ ಆಕಳಿಸುವುದನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ.


ವೈದ್ಯರನ್ನು ಸಂಪರ್ಕಿಸಿ

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರೂ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Latest Videos

vuukle one pixel image
click me!