ದೋಸೆಯಲ್ಲಿರುವ ಪೋಷಕಾಂಶಗಳು:
ಒಂದು ಸಾದಾ ದೋಸೆಗೆ 40-45 ಗ್ರಾಂ ಹಿಟ್ಟು ಬೇಕು. ಇದರಲ್ಲಿ 168 ಕ್ಯಾಲರಿ ಇರುತ್ತೆ. 29 ಗ್ರಾಂ ಕಾರ್ಬೋಹೈಡ್ರೇಟ್, 3.7 ಗ್ರಾಂ ಕೊಬ್ಬು, 4 ಗ್ರಾಂ ಪ್ರೋಟೀನ್, 1 ಗ್ರಾಂ ಫೈಬರ್, 94 ಮಿ.ಗ್ರಾಂ ಸೋಡಿಯಂ, 76 ಮಿ.ಗ್ರಾಂ ಪೊಟ್ಯಾಶಿಯಂ, ಇತರೆ ಕೊಬ್ಬು ಇರುತ್ತೆ. ಇದರಿಂದ ವಿಟಮಿನ್ ಎ, ಸಿ, ಕ್ಯಾಲ್ಸಿಯಂ, ಐರನ್ ಸಿಗುತ್ತೆ.