ಮಂಗನ ಕೈಯಲ್ಲೂ ರುಚಿಯಾಗಿ ಅಡುಗೆ ಮಾಡಿಸೋ ಇಂಗು ಇಷ್ಟು ಆರೋಗ್ಯಕಾರಿಯೇ?
First Published | Mar 15, 2021, 4:52 PM ISTಅಸಫೋಟಿಡಾ ಅಥವಾ ಇಂಗು ಭಾರತೀಯ ಪಾಕ ಪದ್ಧತಿಗಳ ಅವಿಭಾಜ್ಯ ಅಂಗ. ಕಡುವಾದ ಪರಿಮಳದೊಂದಿಗೆ, ದಾಲ್ ಮತ್ತು ಪಲ್ಯಗಳಿಗೆ ಇದು ಹೊಸ ರುಚಿಯನ್ನು ನೀಡುತ್ತದೆ. ಅದಕ್ಕೆ ಹಿರಿಯರು ಹೇಳುವುದು ಇಂಗು, ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ ಎಂದು. ಆದರೆ, ಮನೆಯಲ್ಲಿ ಬಳಸುವ ಪುಡಿಪುಡಿಯಾದ ಇಂಗು ವಾಸ್ತವವಾಗಿ ಆಡ್ ಫೆರುಲಾ ಎಂಬ ಗಿಡಮೂಲಿಕೆಯ ವಿವಿಧ ಪ್ರಭೇದಗಳಿಂದ ತೆಗೆದ ಒಂದು ಲ್ಯಾಟೆಕ್ಸ್ ಗಮ್ ಎಂಬುದು ತಿಳಿದಿದೆಯೇ?