ಆಕೆಯ ಈ ರೂಪಾಂತರ ಇಡೀ ವಿಶ್ವವೇ ಮೆಚ್ಚುವ ಬದಲಾವಣೆ ಎಂದರೆ ತಪ್ಪಾಗಲ್ಲ, ಕೇವಲ ಐದು ವರ್ಷದವಳಿರುವಾಗಲೇ ಅಂಬೆರ್ ರಚ್ಡಿ ಬರೋಬ್ಬರಿ 68 ಕೆಜೆ ತೂಗುತ್ತಿದ್ದಳು. ಆಕೆಗೆ 23 ವರ್ಷ ಆಗುತ್ತಿದ್ದಾಗಲೇ 5 ಅಡಿ ಎತ್ತರಕ್ಕೆ ಬೆಳೆದಿದ್ದ ಅಂಬೆರ್ 657 ಪೌಂಡ್ ತೂಗುತ್ತಿದ್ದಳು. ಅಂದರೆ ಕೆಜಿಯಲ್ಲಿ ಹೇಳುವುದಾದರೆ 298 ಕೆಜಿ, 3 ಕ್ವಿಂಟಾಲ್‌ಗೆ ಬರೀ ಎರಡು ಕೇಜಿ ಕಡಿಮೆಯಷ್ಟೇ.