ನಿಂಬೆಹಣ್ಣು ಹೆಚ್ಚು ಕಾಲ ಫ್ರೆಶ್‌ ಅಗಿಡಲು ಈ ಟಿಪ್ಸ್‌ ಫಾಲೋ ಮಾಡಿ!

Published : Jul 12, 2021, 04:50 PM IST

ನಿಂಬೆಹಣ್ಣುಗಳು ದಿನ ನಿತ್ಯದ ಬಳಕೆಯಲ್ಲಿ ಅತಿ ಮುಖ್ಯ. ಜ್ಯೂಸ್‌ನಿಂದ ಸಲಾಡ್‌ ವರೆಗೆ ಮತ್ತು ಎಲ್ಲಾ ಅಡುಗೆಗಳಲ್ಲಿ ನಿಂಬೆ ಹಣ್ಣಿನ ಬಳಕೆ ಸಾಮಾನ್ಯ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ ನಿಂಬೆ ಹಣ್ಣು. ಆದರೆ ಇದನ್ನು ಹೆಚ್ಚು ಕಾಲ ಫ್ರೆಶ್‌ ಆಗಿ ಉಳಿಸಿಕೊಳ್ಳುವುದೇ ಸಮಸ್ಯೆ. ಅದಕ್ಕಾಗಿ ಇಲ್ಲಿವೆ ನಿಂಬೆಹಣ್ಣುಗಳನ್ನು ಹೆಚ್ಚು ಕಾಲ ತಾಜಾವಾಗಿಡಲು ಕೆಲವು ಟಿಪ್ಸ್‌.

PREV
110
ನಿಂಬೆಹಣ್ಣು ಹೆಚ್ಚು ಕಾಲ ಫ್ರೆಶ್‌ ಅಗಿಡಲು ಈ ಟಿಪ್ಸ್‌ ಫಾಲೋ ಮಾಡಿ!

ದಿನ ನಿತ್ಯದ ಬಳಕೆಗೆ ನಿಂಬೆ ಹಣ್ಣು ಅಗತ್ಯ. ಆದರೆ ನಿಂಬೆಹಣ್ಣುಗಳು ಸರಿಯಾಗಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುತ್ತದೆ.

210

ಮುಖ್ಯವಾಗಿ ಅವು ತೇವಾಂಶವನ್ನು ಕಳೆದುಕೊಂಡು ಅವುಗಳ ಮೇಲೆ ಕಪ್ಪು ಕಲೆಗಳಾಗಿ  ಒಣಗಿ ಹೋಗುತ್ತದೆ.

310

ಕೆಳಗಿನ ಕೆಲವು ಟಿಪ್ಸ್‌ ಫಾಲೋ ಮಾಡಿ ನಿಂಬೆಹಣ್ಣಿನ ಶೆಲ್ಫ್-ಲೈಫ್‌  ಹೆಚ್ಚಿಸಬಹುದು ಮತ್ತು ಅವುಗಳನ್ನು ಫ್ರೆಶ್‌ ಆಗಿ ಇಡಲು ಸಾಧ್ಯ. 

410

ಯಾವಾಗಲೂ ಜಿಪ್-ಲಾಕ್ ಬ್ಯಾಗ್‌ನಲ್ಲಿ  ನಿಂಬೆಹಣ್ಣುಗಳನ್ನು ಸಂಗ್ರಹಿಸುವ ಅಭ್ಯಾಸ ಮಾಡಿಕೊಳ್ಳಿ. ಬ್ಯಾಗ್‌ನಿಂದ ಸಾಧ್ಯವಾದಷ್ಟು ಗಾಳಿಯನ್ನು ತೆಗೆದು ನಿಂಬೆ ಹಣ್ಣುಗಳನ್ನು ಅದರಲ್ಲಿಡಿ. ಹೀಗೆ ಮಾಡುವುದರಿಂದ ನಿಂಬೆಹಣ್ಣು  ರಸ ಮತ್ತು ಪರಿಮಳವನ್ನು ನಾಲ್ಕು ವಾರಗಳವರೆಗೆ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
 
510

ನಿಂಬೆರಸ  ಕೋಣೆಯ ಉಷ್ಣಾಂಶದಲ್ಲಿ ಇಟ್ಟರೆ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅದ್ದರಿಂದ ನಿಂಬೆರಸ ಹೆಚ್ಚು ಕಾಲ ಇಡಲು ಪಾರದರ್ಶಕವಲ್ಲದ ಪ್ಲಾಸ್ಟಿಕ್  ಅಥವಾ ಗಾಜಿನ ಬಾಟಲಿಗಳಲ್ಲಿಟ್ಟರೆ ಫ್ರಿಜ್‌ನಲ್ಲಿ ಸುಮಾರು 2-3 ದಿನಗಳವರೆಗೆ ಇರುತ್ತದೆ.
 
610

ನಿಂಬೆರಸವನ್ನು ಶೇಖರಿಸಿಡಲು ಒಂದು ಉತ್ತಮ ವಿಧಾನವೆಂದರೆ ನಿಂಬೆಹಣ್ಣಿನ ಎಲ್ಲಾ ರಸವನ್ನು ಐಸ್ ಟ್ರೇಗೆ ಹಾಕಿ ಫ್ರೀಜ್‌ ಮಾಡಿ ಏಸ್‌ಕ್ಯೂಬ್‌ಗಳನ್ನು ತಯಾರಿಸುವುದು. 

710

ಕತ್ತರಿಸಿದ ನಿಂಬೆಹಣ್ಣನ್ನು ಇಡಲು ಬಯಸಿದರೆ, ನಿಂಬೆಯನ್ನು ಸಣ್ಣ ತಟ್ಟೆಯಲ್ಲಿ ಇರಿಸಿ ಪ್ಲಾಸ್ಟಿಕ್ ಕವರ್‌ ಸುತ್ತಿ ಅದನ್ನು ಏರ್‌ ಟೈಟ್‌ ಡಬ್ಬದಲ್ಲಿ ಹಾಕಿ ರೆಫ್ರಿಜರೇಟರ್‌ನಲ್ಲಿಡಿ.

810

ನೀರು ತುಂಬಿದ ಗಾಜಿನ ಜಾರ್‌ನಲ್ಲಿ  ನಿಂಬೆಹಣ್ಣುಗಳನ್ನು ಹಾಕಿ ಫ್ರಿಜ್‌ನಲ್ಲಿಡುವುದು  ತುಂಬಾ ಸರಳವಾದ ಟ್ರಿಕ್.

910

ಎಥಿಲೀನ್‌ ಅನ್ನು  ಹಣ್ಣು ಮಾಡುವ ಹಾರ್ಮೋನ್ ಎಂದು ಕರೆಯಲಾಗುತ್ತದೆ. ನಿಂಬೆಹಣ್ಣು ಎಥಿಲೀನ್‌ ಕಾರಣದಿಂದ ತುಂಬಾ ಬೇಗ  ಹಾಳಾಗುತ್ತದೆ. ಆದ್ದರಿಂದ, ಏಪ್ರಿಕಾಟ್, ಸೇಬು, ಬಾಳೆಹಣ್ಣು ಮತ್ತು ಇತರ ಹಣ್ಣುಗಳನ್ನು ಹೊರಸೂಸುವ ಎಥಿಲೀನ್ ಬಳಿ ನಿಂಬೆಹಣ್ಣುಗಳನ್ನು ಎಂದಿಗೂ ಇಡಬೇಡಿ.

1010

ನಿಂಬೆಹಣ್ಣುಗಳನ್ನು ಖರೀದಿಸುವಾಗ ತೆಳು ಸಿಪ್ಪೆಯ ಹಣ್ಣುಗಳನ್ನು ಆರಿಸಿಕೊಳ್ಳಿ, ದಪ್ಪ ಸಿಪ್ಪೆಯ ನಿಂಬೆಗಿಂತ ಇವುಗಳಲ್ಲಿ ಹೆಚ್ಚು ರಸವಿರುತ್ತದೆ. ನಿಂಬೆಹಣ್ಣುಗಳು ಹಸಿರಾಗಿದರೆ ಹೆಚ್ಚ ದಿನ ಕೆಡದೆ ಉಳಿಯುತ್ತವೆ

click me!

Recommended Stories