10 Minutes Dosa Recipe: ಉದ್ದು, ಅವಲಕ್ಕಿ ಬೇಡ, ಆ ಪದಾರ್ಥ ಹಾಕಿದ್ರೆ ಹತ್ತೇ ನಿಮಿಷದಲ್ಲಿ ದೋಸೆ ಹಿಟ್ಟು ರೆಡಿ

Published : May 05, 2026, 02:35 PM IST

Dosa Recipe: ಹತ್ತೇ ನಿಮಿಷದಲ್ಲಿ ತಕ್ಷಣ ದೋಸೆ ಮಾಡಬಹುದು. ಹೌದು, ಅನೇಕರಿಗೆ ಹೇಗೆ ಎಂಬ ಡೌಟ್‌ ಇರುವುದು. ಮೂರೇ ಮೂರು ಪದಾರ್ಥದಲ್ಲಿ ಹತ್ತು ನಿಮಿಷದಲ್ಲಿ ದೋಸೆ ಹಿಟ್ಟು ರೆಡಿ ಮಾಡಬಹುದು, ಹಾಗಿದ್ರೆ ಈ ವಿಧಾನಗಳನ್ನು ಫಾಲೋ ಮಾಡಿ.  

PREV
13
ಪದಾರ್ಥಗಳು

ರವೆ 1 ಕಪ್, ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನಕಾಯಿ ತುರಿ

23
ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ರವೆ, ಮೊಸರು, ತೆಂಗಿನ ಕಾಯಿ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ. ಇದಕ್ಕೆ ಸ್ವಲ್ಪವೇ ಸ್ವಲ್ಪ ಸೋಡಾ ಹಾಕಿದರೆ ಇನ್ನಷ್ಟು ಉಬ್ಬುವುದು

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories