Published : Aug 04, 2025, 02:55 PM ISTUpdated : Aug 04, 2025, 03:00 PM IST
Coffee Making Steps: ಸಾಕಷ್ಟು ಜನರಿಗೆ ಕಾಫಿ ಮಾಡೋದು ಹೇಗೆ ಎಂದು ಗೊತ್ತೇ ಇರೋದಿಲ್ಲ. ಸಾಕಷ್ಟು ಜನರು ಮಾಡೋ ಕಾಫಿ ತುಂಬ ಕಹಿ ಇರುವುದು. ಹೀಗಾಗಿ ರುಚಿಯಾಗಿ ಕಾಫಿ ಮಾಡುವ ವಿಧಾನ ಇಲ್ಲಿದೆ!
ಹತ್ತು ನಿಮಿಷಗಳ ಕಾಲ ಆ ಡಿಕಾಕ್ಷನ್ ಸೋಸಿ, ( ಫಿಲ್ಟರ್ ಮಾಡಿ ). ಆಗ ಡಿಕಾಕ್ಷನ್ ಮಾತ್ರ ಉಳಿದುಕೊಳ್ಳುವುದು.
56
ಉಪ್ಪು ಯಾಕೆ ಬೇಕು?
ಕಾಫಿ ಕಹಿ ಆಗುವುದು, ಸ್ವಲ್ಪ ಒಗರು ಕೂಡ ಇರುವುದು. ಹೀಗಾಗಿ ಇದಕ್ಕೆ ಚಿಟಿಕೆ ಉಪ್ಪು ಸೇರಿಸಬೇಕು.
66
ಹಾಲು ಮಿಕ್ಸ್ ಮಾಡಿ
ಆ ಡಿಕಾಕ್ಷನ್‌ಗೆ ಬೇಕಾದಷ್ಟು ಹಾಲು ಹಾಕಿ ಕುಡಿದರೆ ಆ ಟೇಸ್ಟ್ ಮಾತ್ರ ಅದ್ಭುತ ಎಂದು ನೀವು ಕೂಡ ಹೇಳುತ್ತೀರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.