ಕ್ಯಾಲ್ಶಿಯಂ: ಇದರಲ್ಲಿ ಯಥೇಚ್ಛ ಪ್ರಮಾಣದಲ್ಲಿ ಕ್ಯಾಲ್ಶಿಯಂ ಅಡಗಿದೆ. ಇದರಿಂದ ಮೂಳೆಗಳು ಸದೃಢವಾಗುತ್ತವೆ. ಅದಕ್ಕಾಗಿ ಕ್ಯಾಲ್ಶಿಯಂ ಪಿಲ್ ಬದಲಾಗಿ ರಾಗಿಯನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ.

ತೂಕ ಇಳಿಕೆಗೆ ಸಹಕಾರಿ : ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಬೆಸ್ಟ್ ಆಹಾರ. ಗೋಧಿ ಅಥವಾ ಅಕ್ಕಿಯ ಬದಲಾಗಿ ಇದನ್ನು ಸೇವಿಸಿ. ಇದರಲ್ಲಿರುವ ಅಮಿನೋ ಆಸಿಡ್ ಆರೋಗ್ಯಕ್ಕೆ ಉತ್ತಮ.

ಫೈಬರ್ : ಅಕ್ಕಿಗೆ ಹೋಲಿಸಿದರೆ ರಾಗಿಯಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಹೆಚ್ಚು ಸಮಯದವರೆಗೆ ಹಸಿವು ಆಗುವುದಿಲ್ಲ. ಇದರಲ್ಲಿರುವ ಅಮಿನೊ ಆಸಿಡ್ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ಇಳಿಕೆ ಮಾಡುತ್ತದೆ: ಡಯಾಬಿಟೀಸ್ ರೋಗಿಗಳಿಗೆ ಇದೊಂದು ಉತ್ತಮ ಆಹಾರ. ಯಾಕೆಂದರೆ ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.

ಶಕ್ತಿ ಹೆಚ್ಚಿಸಲು : ಬೆಳಗ್ಗೆ ಎದ್ದು ರಾಗಿ ಹಾಲು ಅಥವಾ ಮಣ್ಣಿ ಮಾಡಿ ಕುಡಿದರೆ ಶರೀರ ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಇದರಿಂದ ದಿನವಿಡೀ ಎನರ್ಜಿಯಿಂದ ಇರಲು ಸಹಾಯ ಮಾಡುತ್ತದೆ.

ಅನಿಮಿಯ ಸಮಸ್ಯೆ ನಿವಾರಣೆ : ಇದರಲ್ಲಿ ನ್ಯಾಚುರಲ್ ಕಬ್ಬಿಣಾಂಶ ಹೆಚ್ಚಾಗಿದೆ. ಇದರಿಂದ ಅನಿಮಿಯ ಮತ್ತು ಕಡಿಮೆ ಹಿಮೋಗ್ಲೋಬಿನ್ ಹೊಂದಿದ ರೋಗಿಗಳಿಗೆ ಹಲವು ಲಾಭ ಇದೆ.

ಹೃದಯದ ಅರೋಗ್ಯ : ರಾಗಿಯಲ್ಲಿ ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಇಲ್ಲದ್ದರಿಂದ ರಾಗಿ ಹಿಟ್ಟಿನಿಂದ ತಯಾರಿಸಿದ ಖಾದ್ಯಗಳನ್ನು ಹೃದಯ ಕಾಯಿಲೆ ಇರುವವರು ಸುರಕ್ಷಿತವಾಗಿ ಸೇವಿಸಬಹುದು. ಇದಲ್ಲದೆ, ಆಹಾರ ನಾರಿನಾಂಶಗಳು ಮತ್ತು ವಿಟಮಿನ್ ಬಿ3 ಅಥವಾ ನಿಯಾಸಿನ್ ನ ಹೇರಳವಾದ ಅಂಶವು ಉತ್ತಮ HDL ಮಟ್ಟಗಳನ್ನು ಹೆಚ್ಚಿಸಲು ಮತ್ತು ಕೆಟ್ಟ LDL ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯದ ರಕ್ತನಾಳಗಳಲ್ಲಿ ಪ್ಲೇಕ್ ಮತ್ತು ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ, ಹೃದಯದ ಸ್ನಾಯುವಿನ ಕಾರ್ಯವನ್ನು ಸರಳಗೊಳಿಸುವುದು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ಮಕ್ಕಳಿಗೂ ಉತ್ತಮ : ದಕ್ಷಿಣ ಭಾರತದಲ್ಲಿ ರಾಗಿಯನ್ನು ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ. ನಮ್ಮಲ್ಲಿ ಮಕ್ಕಳಿಗೂ ಸಹ ರಾಗಿಯಿಂದ ಮಾಡಿದ ಮಣ್ಣಿಯನ್ನು ನೀಡುತ್ತಾರೆ. ಇದು ಮಕ್ಕಳ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ.

ಹಾಲುಣಿಸುವ ತಾಯಿಗೆ ಉತ್ತಮ : ಎದೆ ಹಾಲುಣಿಸುವ ತಾಯಂದಿರುವ ರಾಗಿಯನ್ನು ಸೇವಿಸಿದರೆ ಉತ್ತಮ. ಅಮಿನೋ ಆಸಿಡ್, ಐರನ್ ಮತ್ತು ಕ್ಯಾಲ್ಷಿಯಂ ಹೊಂದಿರುವ ಈ ಆಹಾರ ಸೇವಿಸಿದರೆ ಎದೆ ಹಾಲು ಹೆಚ್ಚಾಗುತ್ತದೆ.

ವಯಸ್ಸಾಗುವಿಕೆ ಲಕ್ಷಣ : ರಾಗಿ ಕಾಳುಗಳ ಬೀಜದ ಲೇಪನವು ಫಿನೋಲಿಕ್ ಆಮ್ಲಗಳು ಮತ್ತು ಫ್ಲಾವನಾಯ್ಡ್ ಗಳಿಂದ ಕೂಡಿದೆ. ಇದನ್ನು ಸೇವಿಸಿದರೆ ವಯಸ್ಸಾಗುವಿಕೆ ಲಕ್ಷಣ ಕಡಿಮೆಯಾಗುತ್ತದೆ. ಇದು ಹೊಸ ಚರ್ಮದ ಕೋಶ ರಚನೆಯನ್ನು ಉತ್ತೇಜಿಸುತ್ತದೆ, ಸೂಕ್ಷ್ಮ ಗೆರೆಗಳು ಮತ್ತು ಸುಕ್ಕುಗಳನ್ನು ಮರೆ ಮಾಚುತ್ತದೆ. ಇದರ ಜೊತೆಗೆ ರಾಗಿಯಲ್ಲಿರುವ ಅಮಿನೋ ಆಮ್ಲಗಳ ಅಗಾಧ ನಿಕ್ಷೇಪಗಳು ಕಾಲಜನ್ ಅನ್ನು ಹೆಚ್ಚಿಸಲು, ಚರ್ಮದ ಮೃದುತ್ವವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಮೊಡವೆ ನಿವಾರಣೆ: ರಾಗಿಯು ಟ್ಯಾನಿನ್ಸ್ ನಿಂದ ತುಂಬಿರಲ್ಪಟ್ಟಿದೆ, ಇದು ಉರಿಯೂತ ನಿವಾರಕ ಗುಣಗಳೊಂದಿಗೆ ಸಸ್ಯಸಂಯುಕ್ತವಾಗಿದೆ. ಇದರಿಂದ ಮೊಡವೆಗಳು ಮತ್ತು ಗುಳ್ಳೆಗಳು ಕಡಿಮೆ ಮಾಡಬಹುದು, ಕಪ್ಪು ಕಲೆಗಳನ್ನು ದೂರ ಮಾಡುತ್ತದೆ.