ಏನು ತಿಂದರೆ ಕರುಳು ಸೇಫ್ ಆಗಿರುತ್ತೆ
ಫೈಬರ್ ಇರುವ ಆಹಾರಗಳು
ಹಣ್ಣುಗಳು, ತರಕಾರಿಗಳು, ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಬೀಜಗಳಂತಹ ಹೆಚ್ಚಿನ ಫೈಬರ್ ಅಂಶವಿರುವ ಆಹಾರಗಳು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತವೆ. ಅವು ಪ್ರಿಬಯಾಟಿಕ್‌ಗಳನ್ನು ಸಹ ನೀಡುತ್ತವೆ. ಇದು ಒಳ್ಳೆಯ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ.