ಭಾರತದ ಹೊರತಾಗಿ, ಥಾಯ್ ಮತ್ತು ಮೆಕ್ಸಿಕನ್ ಆಹಾರಗಳಲ್ಲಿ, ಈರುಳ್ಳಿ(Onion) ಆಹಾರದಲ್ಲಿ ಟೇಸ್ಟ್ ಹೆಚ್ಚಿಸುವ ಕೆಲಸ ಮಾಡುತ್ತದೆ, ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಬೇಸಿಗೆಯಲ್ಲಿ ಈರುಳ್ಳಿ ತಿನ್ನುವ ಮಹತ್ವವು ಇನ್ನೂ ಹೆಚ್ಚಾಗುತ್ತದೆ. ವಿಶೇಷವಾಗಿ ಶಾಖವು ತೊಂದರೆಯನ್ನುಂಟುಮಾಡುವಾಗ ಈರುಳ್ಳಿ ಹೇಗೆ ಅರೋಗ್ಯ ಕಾಪಾಡಲು ಸಹಾಯ ಮಾಡುತ್ತೆ ನೋಡೋಣ...