ಇತ್ತೀಚಿನ ದಿನಗಳಲ್ಲಿ ಹಲವರು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ವಯಸ್ಸಿನ ಹಂಗಿಲ್ಲದೆ ಎಲ್ಲರೂ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ, ಹೃದಯವನ್ನು ಆರೋಗ್ಯವಾಗಿಡಬೇಕು. ನಮ್ಮ ಹೃದಯ ಆರೋಗ್ಯವಾಗಿರಬೇಕೆಂದರೆ, ನಾವು ಸೇವಿಸುವ ಆಹಾರ ಕೂಡ ಆರೋಗ್ಯಕರವಾಗಿರಬೇಕು. ಮುಖ್ಯವಾಗಿ ಆರೋಗ್ಯಕರ ಕೊಬ್ಬನ್ನು ಒದಗಿಸಬೇಕು.
ಆರೋಗ್ಯಕರ ಕೊಬ್ಬಿನ ಕೊರತೆಯಿಂದಾಗಿ ಹೈಬಿಪಿ, ಹೃದಯಾಘಾತ, ಅಪಧಮನಿಗಳಲ್ಲಿ ಅಡಚಣೆ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಹಲವರು ಸಂಸ್ಕರಿಸಿದ ಎಣ್ಣೆಗಳನ್ನು ಬಳಸುತ್ತಾರೆ ಅಥವಾ ಎಣ್ಣೆ ಇಲ್ಲದೆ ಅಡುಗೆ ಮಾಡುತ್ತಾರೆ. ಆದರೆ, ಎಣ್ಣೆ ಇಲ್ಲದೆ ಅಡುಗೆ ತಿನ್ನುವುದು ಅಷ್ಟು ಒಳ್ಳೆಯದಲ್ಲ. ಹಾಗಾದರೆ, ಹೃದಯ ಆರೋಗ್ಯವಾಗಿರಲು ಯಾವ ರೀತಿಯ ಎಣ್ಣೆ ಬಳಸಬೇಕೆಂದು ಈಗ ತಿಳಿದುಕೊಳ್ಳೋಣ...