ಸೋಮವಾರ : ಮೊದಲಿಗೆ 3 ರಿಂದ 5 ನಿಮಿಷಗಳ ಕಾಲ ತಲೆಗೆ ಮಸಾಜ್ ಮಾಡಿ. ಇದರಿಂದ ರಕ್ತಪರಿಚಲನೆ ಚೆನ್ನಾಗಿ ಆಗುತ್ತದೆ. ಬಳಿಕ ಕೂದಲಿಗೆ ಎಣ್ಣೆ ಹಾಕಿ ಮಸಾಜ್ ಮಾಡಿ.
28
ಮಂಗಳವಾರ : ತಲೆಗೆ ಸ್ನಾನ ಮಾಡುವ ಸಮಯ
ಉತ್ತಮ ಗುಣಮಟ್ಟದ ಶಾಂಪೂ ಬಳಸಿ ಕೂದಲು ತೊಳೆಯಿರಿ.
ಡೀಪ್ ಕಂಡೀಶನಿಂಗ್ ಹೇರ್ ಮಾಸ್ಕ್ ಕಂಡೀಶನರ್ ಬಳಸಿ.
ಗಾಳಿಯ ಮೂಲಕ ಕೂದಲು ಒಣಗಿಸಿ, ಡ್ರೈಯರ್ ಬಳಕೆ ಬೇಡ.
38
ಬುಧವಾರ : ಸ್ಕಾಲ್ಪ್ ಮಸಾಜ್ ಮಾಡಿ 3 ರಿಂದ 5 ನಿಮಿಷ. ಇದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಕೂದಲಿನ ತುದಿಗೆ ಚೆನ್ನಾಗಿ ಎಣ್ಣೆ ಹಚ್ಚಿ. ರಾತ್ರಿ ಮಲಗುವ ಮುನ್ನ ಕೂದಲನ್ನು ಸಿಲ್ಕ್ ಬೋನೆಟ್ ನಲ್ಲಿ ಹಾಕಿ ಮಲಗಿ.
ಗುರುವಾರ : ಮೂರರಿಂದ ಐದು ನಿಮಿಷಗಳ ಕಾಲ ಸ್ಕಾಲ್ಪ ಮಜಾಸ್ ಮಾಡಿ. ಅಗತ್ಯವಾಗಿ ಬೇಕಾದಲ್ಲಿ ಡ್ರೈ ಶ್ಯಾಂಪೂ ಬಳಕೆ ಮಾಡಿ. ಡೀಪ್ ಕಂಡೀಶನಿಂಗ್ ಮಾಡಿಸಿ, ಕೂದಲಿಗೆ ಎಣ್ಣೆ ಹಚ್ಚೋದನ್ನು ಮರಿಬೇಡಿ.
58
ಶುಕ್ರವಾರ : ಹೇರ್ ವಾಶ್ ಮಾಡುವ ದಿನ. ಸ್ಕಾಲ್ಪ್ ಸ್ಕ್ರಬ್, ನಾರ್ಮಲ್ ವಾಶ್ ಮಾಡಿ. ಕೂದಲು ಚೆನ್ನಾಗಿ ಉದ್ದವಾಗಿ ಬೆಳೆಯಲು ಬಯಸಿದ್ರೆ ಅಕ್ಕಿ ನೀರಿನಲ್ಲಿ ಕೂದಲನ್ನು ವಾಶ್ ಮಾಡೋದಕ್ಕೆ ಮರಿಬೇಡಿ.
: ಮೂರರಿಂದ ಐದು ನಿಮಿಷಗಳ ಕಾಲ ಸ್ಕಾಲ್ಪ ಮಜಾಸ್ ಮಾಡಿ. ಅಗತ್ಯವಾಗಿ ಬೇಕಾದಲ್ಲಿ ಡ್ರೈ ಶ್ಯಾಂಪೂ ಬಳಕೆ ಮಾಡಿ. ಡೀಪ್ ಕಂಡೀಶನಿಂಗ್ ಮಾಡಿಸಿ, ಕೂದಲಿಗೆ ಎಣ್ಣೆ ಹಚ್ಚೋದನ್ನು ಮರಿಬೇಡಿ.
]
68
ಶುಕ್ರವಾರ : ಹೇರ್ ವಾಶ್ ಮಾಡುವ ದಿನ. ಸ್ಕಾಲ್ಪ್ ಸ್ಕ್ರಬ್, ನಾರ್ಮಲ್ ವಾಶ್ ಮಾಡಿ. ಕೂದಲು ಚೆನ್ನಾಗಿ ಉದ್ದವಾಗಿ ಬೆಳೆಯಲು ಬಯಸಿದ್ರೆ ಅಕ್ಕಿ ನೀರಿನಲ್ಲಿ ಕೂದಲನ್ನು ವಾಶ್ ಮಾಡೋದಕ್ಕೆ ಮರಿಬೇಡಿ.
78
ಶನಿವಾರ : ಕೂದಲು ಚೆನ್ನಾಗಿ ತೊಳೆಯಿರಿ, ಹೇರ್ ಸ್ಟೈಲ್ ಬೇಕಾದ್ರು ಮಾಡಬಹುದು. ಕೂದಲಿಗೆ ಎಣ್ಣೆಯನ್ನು ಸಹ ಹಾಕಬಹುದು. ಕೂದಲಿನ ಆರೋಗ್ಯದ ಕಡೆಗೆ ಗಮನ ಹರಿಸಿ.
88
ಭಾನುವಾರ : ಸ್ಕಾಲ್ಪ್ ಮಸಾಜ್ ಮಾಡಿ, ಕೂದಲಿನ ಬುಡಕ್ಕೆ ಮಸಾಜ್ ಮಾಡಿ. ಡ್ರೈ ಶಾಂಪೂ ಬಳಸಿ ಸ್ನಾನ ಮಾಡುವುದು ಉತ್ತಮ. ಯಾವುದೇ ಹೀಟ್ ಟ್ರೀಟ್ ಮೆಂಟ್ ಕೊಡಬೇಡಿ. ಇದಿಷ್ಟು ಮಾಡಿದ್ರೆ ಕೂದಲಿನ ಸಮಸ್ಯೆಯೇ ಬರೋದಿಲ್ಲ.