ರೆಡ್‌ ಲೆಹಂಗಾದಲ್ಲಿ ಮಿಂಚಿದ 'ಲಕ್ಷ್ಮೀ ನಿವಾಸ' ಸೀರಿಯಲ್‌ನ ವಿಲನ್‌ ಯಶಸ್ವಿನಿ ಸ್ವಾಮಿ

First Published May 25, 2024, 3:17 PM IST

ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಜನರ ನೆಚ್ಚಿನ ಸೀರಿಯಲ್‌ಗಳಲ್ಲೊಂದು ಲಕ್ಷ್ಮೀ ನಿವಾಸ. ಈ ಧಾರಾವಾಹಿಯಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸ್ತಿರೋದು ನಟಿ ಯಶಸ್ವಿನಿ ಸ್ವಾಮಿ. ಇತ್ತೀಚಿಗೆ ಸುಂದರವಾದ ಲೆಹಂಗಾ ತೊಟ್ಟು ಮುದ್ದಾಗಿ ಫೋಸ್ ಕೊಟ್ಟಿದ್ದಾರೆ.

ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಜನರ ನೆಚ್ಚಿನ ಸೀರಿಯಲ್‌ಗಳಲ್ಲೊಂದು ಲಕ್ಷ್ಮೀ ನಿವಾಸ. ಈ ಧಾರಾವಾಹಿಯಲ್ಲಿ ವಿಲನ್ ಪಾತ್ರ ಸೌಪರ್ಣಿಕಾವನ್ನು ನಿರ್ವಹಿಸ್ತಿರೋದು ನಟಿ ಯಶಸ್ವಿನಿ ಸ್ವಾಮಿ. ಇತ್ತೀಚಿಗೆ ಸುಂದರವಾದ ಲೆಹಂಗಾ ತೊಟ್ಟು ಮುದ್ದಾಗಿ ಫೋಸ್ ಕೊಟ್ಟಿದ್ದಾರೆ.

ಯಶಸ್ವಿನಿ ಸ್ವಾಮಿ ಗುಲಾಬಿ ಪಿಂಕ್ ಸ್ಕರ್ಟ್‌ ಹಾಗೂ ರೆಡ್‌ ಬ್ಲೌಸ್, ದುಪ್ಪಟ್ಟಾ ತೊಟ್ಟು ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಇದಕ್ಕೆ ಗ್ರ್ಯಾಂಡ್ ನೆಕ್ಲೇಸ್ ಸಹ ಹಾಕಿಕೊಂಡಿದ್ದಾರೆ.

ಯಶಸ್ವಿನಿ ಸ್ವಾಮಿ ಟ್ರೆಡಿಶನಲ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಬ್ಯೂಟಿಫುಲ್ ಯಶು, ಲವ್ಲೀ ಬ್ಯೂಟಿ, ಬಂಗಾರ, ಲುಕ್ಕಿಂಗ್‌ ಪ್ರೆಟ್ಟೀ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಯಶಸ್ವಿನಿ, ವಿಲನ್‌ ಸೌಪರ್ಣಿಕಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮಂಗಳಗೌರಿ ಸೀರಿಯಲ್‌ನಲ್ಲಿ ಸ್ನೇಹಾ ಪಾತ್ರದಲ್ಲಿ ನಟಿಸಿದ್ದರು.

ಯಶಸ್ವಿನಿ ಸ್ವಾಮಿ ಎಸ್‌ಎಸ್‌ಎಲ್‌ಸಿ ಓದುವಾಗಲೇ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಪಡೆದಿದ್ದರು. ಸ್ಟಾರ್‌ ಸುವರ್ಣ ವಾಹಿನಿಯ ಅನುರೂಪ ಸೀರಿಯಲ್‌ನಲ್ಲಿ ನಟಿಸಿದ್ದರು.

ರಾಜಾ ರಾಣಿ ಸೀರಿಯಲ್‌ನಲ್ಲಿಯೂ ನಟಿಸಲು ಅವಕಾಶ ಪಡೆದಿದ್ದರು. ಆ ನಂತರ ಕಸ್ತೂರಿ ವಾಹಿನಿಯ ಅಸಾಧ್ಯ ಅಳಿಯಂದಿರು ಸೀರಿಯಲ್‌ನಲ್ಲಿಯೂ ನಟಿಸಿದ್ದಾರೆ.

ಕನ್ನಡ ಸೀರಿಯಲ್ ಮಾತ್ರವಲ್ಲದೆ ತೆಲುಗು ಧಾರಾವಾಹಿಗಳಲ್ಲೂ ಯಶಸ್ವಿನಿ ಸ್ವಾಮಿ ನಟಿಸಿದ್ದಾರೆ. ಧಾರಾವಾಹಿಯಲ್ಲದೆ ಫಾರ್ಚುನರ್ ಸಿನಿಮಾದಲ್ಲಿ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Latest Videos

click me!