ವೈಷ್ಣವಿ ಗೌಡ, ಹಸಿರು ಮೈಯಂಚಿನ ರೆಡ್ ಬಾರ್ಡರ್‌ನ ಸೀರೆಯುಟ್ಟು ಹಬ್ಬಕ್ಕೆ ರೆಡಿಯಾಗಿದ್ದಾರೆ. ಇದಕ್ಕೆ ಗ್ರ್ಯಾಂಡ್ ನೆಕ್ಲೇಸ್ ಸೆಟ್ ಧರಿಸಿ, ಮಲ್ಲಿಗೆ ಹೂ ಮುಡಿದು ನಸು ನಗು ಬೀರಿದ್ದಾರೆ. ಯುಗಾದಿ ಹಬ್ಬದ ಶುಭಾಶಯಗಳು ಹಾರ್ದಿಕ ಶುಭಾಶಯಗಳು ಎಂದು ಶೀರ್ಷಿಕೆ ನೀಡಿ ಇನ್‌ಸ್ಟಾಗ್ರಾಂನಲ್ಲಿ ಫೋಟೋಸ್ ಪೋಸ್ಟ್ ಮಾಡಿದ್ದಾರೆ.