ಗುಜರಾತ್‌ನ ಜಾಮ್ನಾನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಸಂಭ್ರಮಾಚರಣೆಗಳು ಅದ್ದೂರಿಯಾಗಿ ನಡೆದಿವೆ. ವಧು ರಾಧಿಕಾ, ಗ್ರ್ಯಾಂಡ್ ಔಟ್‌ಫಿಟ್‌ಗಳಲ್ಲಿ ಮಿಂಚಿದ್ದಾರೆ. ಸಾಂಪ್ರದಾಯಿಕ ಲುಕ್‌ಗೂ ಸೈ, ಮಾಡರ್ನ್ ಡ್ರೆಸ್‌ಗೂ ಜೈ ಅನ್ನೋ ಅಂಬಾನಿ ಕಿರಿ ಸೊಸೆಯ ಬ್ಯೂಟಿ ಯಾವ ಬ್ಯೂಟಿ ಕ್ವೀನ್‌ಗೂ ಕಮ್ಮಿಯಿಲ್ಲ.