ಬ್ರಾ ಕಡೆಗೆ ಗಮನ ಇರಲಿ (perfect bra): ಬ್ಯಾಕ್ ಲೆಸ್ ಬ್ಲೌಸ್ ಗಳನ್ನು ಧರಿಸುವ ಸಂದರ್ಭದಲ್ಲಿ ಪ್ಯಾಡೆಡ್ ಬ್ಲೌಸ್ ಹೊಂದಿರುವುದು ಉತ್ತಮ. ಆದಾಗ್ಯೂ, ಬ್ಲೌಸ್ ಕೆಳಗೆ ಬ್ರಾ ಧರಿಸುವಾಗ, ಅದರ ಬಣ್ಣವು ಬ್ಲೌಸ್ ಗೆ ಮ್ಯಾಚ್ ಆಗಿರಬೇಕು ಎಂದು ಯಾವಾಗಲೂ ಖಚಿತಪಡಿಸಿಕೊಳ್ಳಿ. ಮಿಸ್ ಫಿಟ್ ಬ್ರಾಗಳು ಪದೇ ಪದೇ ಬ್ಲೌಸ್ ಸರಿಪಡಿಸುವತ್ತ ಗಮನ ಹರಿಸುವಂತೆ ಮಾಡುತ್ತೆ.