ಸೀರೆಯುಟ್ಟು ಸೆರಗು ಮುಚ್ಚಿಕೊಳ್ಳದೆ ಹಾಟ್‌ ಫೋಸ್ ಕೊಟ್ಟ ಮಲಯಾಳಂ ನಟಿ!

Published : Apr 25, 2024, 01:08 PM ISTUpdated : Apr 25, 2024, 01:14 PM IST

ಮಲಯಾಳಂ ಚಿತ್ರರಂಗದ ಉದಯೋನ್ಮುಖ ನಟಿಯರಲ್ಲೊಬ್ಬರು ಅನಸ್ವರಾ ರಾಜನ್. ತಮ್ಮ ಅಭಿನಯದಿಂದಲೇ ಎಲ್ಲರ ಗಮನ ಸೆಳೆಯೋ ಈ ನಟಿ ಇತ್ತೀಚಿಗೆ ತಮ್ಮ ಹಾಟ್ ಪೋಟೋಗಳನ್ನು ಶೇರ್ ಮಾಡಿದ್ದಾರೆ.

PREV
18
 ಸೀರೆಯುಟ್ಟು ಸೆರಗು ಮುಚ್ಚಿಕೊಳ್ಳದೆ ಹಾಟ್‌ ಫೋಸ್ ಕೊಟ್ಟ ಮಲಯಾಳಂ ನಟಿ!

ಮಲಯಾಳಂ ಚಿತ್ರರಂಗದ ಉದಯೋನ್ಮುಖ ನಟಿಯರಲ್ಲೊಬ್ಬರು ಅನಸ್ವರಾ ರಾಜನ್. ತಮ್ಮ ಅಭಿನಯದಿಂದಲೇ ಎಲ್ಲರ ಗಮನ ಸೆಳೆಯೋ ಈ ನಟಿ ಇತ್ತೀಚಿಗೆ ತಮ್ಮ ಹಾಟ್ ಪೋಟೋಗಳನ್ನು ಶೇರ್ ಮಾಡಿದ್ದಾರೆ.

28

ಮಲಯಾಳಂ ನಟಿ ಅನಸ್ವರಾ ರಾಜನ್‌ ರೆಡ್‌ ಬ್ಲೌಸ್, ವೈಟ್ ಸಾರಿಯಲ್ಲಿ ಸೆರಗು ಜಾರಿಬಿಟ್ಟ ಪೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಸಿಲ್ವರ್ ಸೊಂಟದ ಪಟ್ಟಿಯನ್ನು ಸಹ ಧರಿಸಿದ್ದಾರೆ. 

38

ಕೆಂಪಾದ ಬಳೆಯನ್ನು ತೊಟ್ಟು, ಕೈಗೂ ಕೆಂಪು ಮೆಹಂದಿಯನ್ನು ಹಚ್ಚಿದ್ದಾರೆ. ಕೂದಲನ್ನು ಉದ್ದಕ್ಕೆ ಇಳಿಬಿಟ್ಟು ಮಲ್ಲಿಗೆ ಮುಡಿದಿದ್ದಾರೆ. ಡ್ಯಾನ್ಸ್‌ ಮಾಡುವ ರೀತಿಯಲ್ಲಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ.

48

ಪೋಟೋಸ್‌ಗೆ 'ಶಿ' ಎಂಬ ಶೀರ್ಷಿಕೆಯನ್ನು ಸಹ ನೀಡಿದ್ದಾರೆ. ಸಮುದ್ರ ತೀರದಲ್ಲಿ ಫೋಸ್ ಕೊಟ್ಟಿರುವ ಬೋಲ್ಡ್ ಫೋಟೋವನ್ನು ಅನಸ್ವರಾ ಶೇರ್ ಮಾಡಿದ್ದು, ನೆಟ್ಟಿಗರು ಆಕೆಯ ಲುಕ್‌ಗೆ ಫಿದಾ ಆಗಿದ್ದಾರ. 
 

58

ಲೈಕ್ಸ್, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಬ್ಯೂಟಿ, ಗಾರ್ಜಿಯಸ್, ಹಾಟ್ ಲುಕ್ ಎಂದೆಲ್ಲಾ ಹೊಗಳಿದ್ದಾರೆ.

68

ಮಲಯಾಳಂ ಚಿತ್ರರಂಗದಲ್ಲಿ ಸದ್ಯ ಸೆನ್ಸೇಶನ್‌ ಕ್ರಿಯೇಟ್ ಮಾಡಿರುವ ನಟಿಯರಲ್ಲೊಬ್ಬರು ಅನಸ್ವರಾ ರಾಜನ್‌. ನೋಡೋಕೆ ಕ್ಯೂಟಷ್ಟೇ ಅಲ್ಲ ಅಭಿನಯವೂ ಅದ್ಭುತ. ಇತ್ತೀಚಿಗಿನ ನೆರು ಚಿತ್ರದಲ್ಲಿ ಅಂಧ ಹುಡುಗಿಯ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

78

ಸೂಪರ್ ಶರಣ್ಯಾ, ಅಬ್ರಹಾಂ ಓಜ್ಲರ್, ನೆರು, ಪ್ರಣಯ ವಿಲಾಸಂ, ರಂಗಿ, ಥಗ್ಸ್ ಮೊದಲಾದ ಸಿನಿಮಾಗಳಲ್ಲಿ ಅನಸ್ವರಾ ನಟಿಸಿದ್ದಾರ. ಯಾರಿಯನ್ 2 ಹಿಂದಿ ಸಿನಿಮಾದಲ್ಲಿ ಅನಸ್ವರಾ ಅಭಿನಯ ಎಲ್ಲರ ಗಮನ ಸೆಳೆದಿದೆ.

88

ಅನಸ್ವರ 8 ಸೆಪ್ಟೆಂಬರ್ 2002[ರಂದು ಮಧ್ಯಮ ವರ್ಗದ ನಾಯರ್ ಕುಟುಂಬದಲ್ಲಿ ರಾಜನ್ ಮತ್ತು ಉಷಾ ರಾಜನ್ ದಂಪತಿಗೆ ಜನಿಸಿದರು. ಕಣ್ಣೂರು ಜಿಲ್ಲೆಯ ಪಯ್ಯನೂರ್ ಬಳಿಯ ಕರಿವೆಲ್ಲೂರು ಶಿಕ್ಷಣ ಪಡೆದರು.

Read more Photos on
click me!

Recommended Stories